Агнозия данного верховодила может бросить для блокировке всех несвободных аккаунтов. Прилагаются теперешние способу зашифровки для …
Read More »ಎಗ್ಗಿಲ್ಲದೆ ಸಾಗಿದ ಖಾಸಗಿ ಶಾಲೆಗಳ ಆನ್‍ಲೈನ್ ಟಾರ್ಚರ್ | ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು
ಬೆಂಗಳೂರು | ಸರ್ಕಾರದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತಿನ ಬೆಲೆ ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಇತರೆ ಭಾಗಗಳಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶವನ್ನು ಗಾಳಿಗೆತೂರಿ ಆನ್‍ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ. 1ರಿಂದ 5ನೇತರಗತಿವರೆಗಿನಮಕ್ಕಳಿಗೆಆನ್‍ಲೈನ್ಶಿಕ್ಷಣನೀಡಬಾರದು. ಇದರಿಂದಮಕ್ಕಳಮಾನಸಿಕಬೆಳವಣಿಗೆಮೇಲೆದುಷ್ಪರಿಣಾಮಬೀರುತ್ತದೆಎಂಬತಜ್ಞರಹಿನ್ನೆಲೆಯಲ್ಲಿಸರ್ಕಾರಆನ್‍ಲೈನ್ಶಿಕ್ಷಣವನ್ನುರದ್ದುಮಾಡುವತೀರ್ಮಾನವನ್ನುತೆಗೆದುಕೊಳ್ಳಲಾಗಿದೆ. ಸರ್ಕಾರದಆದೇಶಕ್ಕೆಸೆಡ್ಡುಹೊಡೆದಿರುವಖಾಸಗಿಶಿಕ್ಷಣಸಂಸ್ಥೆಗಳು 1ನೇತರಗತಿಯಿಂದಲೇಬಹಿರಂಗವಾಗಿಯೇಆನ್‍ಲೈನ್ಶಿಕ್ಷಣನೀಡುತ್ತಿವೆ. ಸರ್ಕಾರದಆದೇಶವನ್ನುಸಂಪೂರ್ಣವಾಗಿಗಾಳಿಗೆತೂರಿರುವಈಶಿಕ್ಷಣಸಂಸ್ಥೆಗಳುಆಗಲೇಆನ್‍ಲೈನ್ಮೂಲಕತರಗತಿಗಳನ್ನುಪ್ರಾರಂಭಿಸಿದ್ದಾರೆ. ಬ್ಲಾಕ್‍ಮೇಲ್ತಂತ್ರ: ರಾಜ್ಯಸರ್ಕಾರಅಧಿಕೃತವಾಗಿಆನ್‍ಲೈನ್ಶಿಕ್ಷಣಕ್ಕೆನಿಷೇಧಹೇರಿದ್ದರೂಖಾಸಗಿಮಂಡಳಿಯವರುಪೊಷಕರಿಗೆಬ್ಲಾಕ್‍ಮೇಲ್ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರೇ ರಾಜಕಾರಣಿಗಳು. ಸರ್ಕಾರವನ್ನೇನಿಯಂತ್ರಣ ಮಾಡುವಷ್ಟು ಪ್ರಬಲವಾಗಿರುವ ಮಾಲೀಕರನ್ನು ಎದುರುಹಾಕಿಕೊಳ್ಳಲು ಬಹುತೇಕರು ಹಿಂದೇಟುಹಾಕುತ್ತಿದ್ದಾರೆ. ಹಾಗಾಗಿ …
Read More »