Breaking News

Recent Posts

ಚೀನಾ ಆ್ಯಪ್ ಆಯ್ತು, ಈಗ ಚೀನಿ ಭಾಷೆಗೆಕೇಂದ್ರ ಕೋಕ್

ನವದೆಲಿ(ಆ.02): ಗಲ್ವಾನ್‌ ಗಡಿ ಕ್ಯಾತೆ ಬೆನ್ನಲ್ಲೇ ಚೀನಿ ಆ್ಯಫ್ , ಚೀನಾ ಟೀವಿ ಆಮದು, ಚೀನಾ ಕಂಪನಿಗಳಿಗೆ ಭಾರತೀಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಷೇಧ ಹೇರಿದ ಭಾರತ ಸರ್ಕಾರ, ಇದೀಗ ಚೀನಾಕ್ಕೆ ಇನ್ನೊಂದು ಶಾಕ್‌ ನೀಡಿದೆ.ಕಳೆದ ಬುಧವಾರವಷ್ಟೇ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲ್ಪಟ್ಟ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ವಿದೇಶಿ ಭಾಷೆಗಳ ಕಲಿಕೆ ವಿಭಾಗದಿಂದ ಚೀನಾದ ಮ್ಯಾಂಡರಿನ್‌ ಭಾಷೆಯನ್ನು ಕೈಬಿಡಲಾಗಿದೆ.TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್‌ ಮಾಡ್ತೀನಿ, ಖರೀದಿಗೆ …

Read More »

ಪ,ಪೊ,ದಿ,ಡಾ|| ಮಹಾಂತ ಸ್ವಾಮೀಜಿ ಸ್ಮರಣೆ,,,

ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು ಇಳಕಲ್‌ನ ವಿಜಯ ಮಹಾಂತೇಶ ಪೀಠದಡಾ|| ಮಹಾಂತ ಸ್ವಾಮೀಜಿ ಸ್ಮರಣೆ..ಮಹಾಂತ ಜೋಳಿಗೆ ಸ್ವಾಮೀಜಿ ಎಂದೇ ಖ್ಯಾತರಾಗಿದ್ದ ಮಹಾಂತ ಶ್ರೀಗಳ ಜನ್ಮದಿನವನ್ನು ಘನ ಕರ್ನಾಟಕ ರಾಜ್ಯ ಸರಕಾರ “ವ್ಯಸನಮುಕ್ತ ದಿನ” ಎಂದು ಘೋಷಿಸಿತ್ತು.ಮಠಾಧೀಶರಾಗಿದ್ದ ಅವರು ಜನರ ದುಶ್ಚಟಗಳನ್ನು ದೂರವಾಗಿಸಲು ಮಹಾಂತ ಜೋಳಿಗೆ ಎಂಬ ಚಿಂತನೆ ಜಾರಿಗೊಳಿಸಿದ್ದರು. ಸಾವಿರಾರು ಜನರು ಸ್ವಾಮೀಜಿಯವರಿಂದ ಪ್ರೇರಿತರಾಗಿ ದುಶ್ಚಟ ಬಿಟ್ಟಿದ್ದರು.ದುಶ್ಚಟಗಳನ್ನೇ ಭಿಕ್ಷೆ ಕೇಳಿದರು: ‘ಮಹಾಂತ ಜೋಳಿಗೆ’ ಎಂಬ ವಿಶಿಷ್ಟ ಪರಿಕಲ್ಪನೆ ಮೂಲಕ ದೇಶ …

Read More »

ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ; ಸೋಂಕಿತರ ಸಂಖ್ಯೆ 1.77 ಕೋಟಿಗೆ ಏರಿಕೆ

ವಾಷಿಂಗ್ಟನ್ : ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೆ ವಿಶ್ವದಾದ್ಯಂತ 1,77,59,332 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.ವಿಶ್ವದಾದ್ಯಂತ ಕೊರೊನಾ ಮಹಾಮಾರಿಗೆ ಈವರೆಗೆ 1,04,84,442 ಮಂದಿ ಗುಣಮುಖರಾಗಿದ್ದು, 6,82,855 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.ವಿಶ್ವದಲ್ಲಿಯೇ ಅತಿಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಈವರೆಗೆ 46,17,494 ಮಂದಿಗೆ ಸೋಂಕು ತಗುಲಿದ್ದು, ಇದರಲ್ಲಿ 14,61,885 ಸೋಂಕಿತರು ಗುಣಮುಖರಾಗಿದ್ದು, 1,54,319 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್ ನಲ್ಲಿ ಈವರೆಗೆ 27,07,877 ಮಂದಿಗೆ ಸೋಂಕು ತಗುಲಿದ್ದು, 20,37,982 …

Read More »