
ಶ್ರೀ ರಾಜು ಎಂ ಬೋರಾ, ಬೃಹತ್ ಗಣಿ ಉದ್ಯಮಿದಾರರು ಇಲಕಲ್ಲ ಹಾಗೂ ಸಂಸ್ಥಾಪಕರು/ ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಇವರಿಂದ ನಾಡಿನ ಸಮಸ್ತ ಜನತೆಗೆ ಈ ಮಹಾ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು, ಆ ಚಾಮುಂಡೇಶ್ವರಿ ಸರ್ವರಿಗೂ ಒಳ್ಳೆಯದು ಮಾಡಲಿ,

ಸರ್ವಜನೋ ಸುಖೀನೊಭವತುಂ!

ಶ್ರೀ ದುರ್ಗಾದೇವಿಯು ಈ ನವರಾತ್ರಿಯ ೯ ದಿನಗಳಲ್ಲಿ ಭಕ್ತಿಯಿಂದ ಶ್ರದ್ಧೆಯಿಂದ ನಾವು ಉಪಾಸಕರಾಗಿ ಅವಳ ಪೂಜೆ ಧ್ಯಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಕಳೆದು ಬೇಡಿದ ಇಷ್ಟಾರ್ಥಗಳು ನೇರವೇರಿಸುವ ಕರುನಾಳು ಆದ್ದರಿಂದ ಈ ೯ ದಿನ ದೇವಿಯ ಪಾರಾಯಣವನ್ನು ಭಕ್ತಿಯಿಂದ ಕೇಳಿ ಪಾವನರಾಗೋನ ಎಲ್ಲರಿಗೂ ಆ ದುರ್ಗಾದೇವಿ ಒಳ್ಳೆಯದು ಮಾಡಲಿ , Happy Vijayadashami