
ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಶ್ರೀ ಬಸವರಾಜ್ ರುದ್ರಪ್ಪ ಬನ್ನಟ್ಟಿ ಚಿತ್ತರಗಿ ಗ್ರಾಮದ ರವಾಸಿಯಾಗಿದ್ದು ಈ ಪಂಚಾಯತಿ ವ್ಯಾಪ್ತಿ ಬರುವ ಹಡಗಲಿ ಗ್ರಾಮದವರಾದ ಇವರು ಕಳೆಡ ಗ್ರಾಮ,ಪಂ, ಚುನಾವಣೆಯಲ್ಲಿ ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಮತಬಾಂಧವರಿಗೆ ಹಾಗೂ ಗುರುಹಿರಿಯಗೆ , ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ ಸಲ್ಲಿಸಿದರು, ಇವರ ಪರವಾಗಿ ಮಾತನಾಡಿದ ಮಾಜಿ ತಾ,ಪಂ, ಅಧ್ಯಕ್ಷರಾದ ಶಂಕ್ರಪ್ಪ ನೇಗಲಿ ಅವರು ಸಮಗ್ರ ಗ್ರಾಮದ ಅಭಿವೃದ್ಧಿಗೆ ತಾವು ಹಗಲು ರಾತ್ರಿ ಶ್ರಮ ವಹಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಉತ್ತಮ ಕೆಲಸ ಮಾಡಲು ಸಲಹೆ ನೀಡಿದರು.

ಗೆಲುವಿನ ಸಂಭ್ರಮದಲ್ಲಿ ಹಳ್ಳೂರು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದ ಕ್ಷಣ,

ಗುರು ಹಿರಿಯರೊಂದಿಗೆ ಗೆಲುವಿನ ಸಂಭ್ರಮದಲ್ಲಿ ಬಸವರಾಜ್ ಹಾಗೂ ಕಾರ್ಯಕರ್ತರು.

ಕಾರ್ಯಕರ್ತರು ಹಾಗೂ ಹಿರಿಯರು ಸೇರಿ ಸಂಭ್ರಮದಿಂದ ಹಾರ ಹಾಕಿ ವಿಜಯೋತ್ಸವ ಆಚರಿಸಿದ ಕ್ಷಣ,