
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ನಾರಾಯಣಪ್ಪ ಮುಚಖಂಡೆಪ್ಪ ಮಿಣಜಗಿ ಇವರನ್ನು ಸನ್ಮಾನ್ಯ ಶ್ರೀ ಎಂ,ಡಿ, ಲಕ್ಷ್ಮೀನಾರಾಯಣ ರವರು ಅಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟ ಬೆಂಗಳೂರು ಇವರ ಆದೇಶದಂತೆ ಬಾಗಲಕೋಟೆಯ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ನಾರಾಯಣಪ್ಪ ಮು,ಮಿಣಜಗಿ ಇವರನ್ನು ನೇಮಿಸಲಾಗಿ,ಎಂದು ಆದೇಶ ನೀಡಿದರು,ಸದರಿ ಅವರಿಗೆ KHDC ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಆರ್,ಪಿ,ಕಲಬುರ್ಗಿ ಹಾಗೂ ರಾಜ್ಯ KPCC ಪ್ರದಾನ ಕಾರ್ಯದರ್ಶಿ ಶ್ರೀ ರೇವಣೆಪ್ಪ ರಾಮದುರ್ಗ ಹಾಗೂ ಗ್ರಾಮದ ನೇಕಾರ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಅಭಿನಂದನೆ ಸಲ್ಲಿಸಿದರು.