
ಅಮೀನಗಡ : ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ಕ್ಯಾದಿಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ಸೋಮನಗೌಡ ರಾಮಬಗೌಡ ಗೌಡರ ಇವರು ಶಾಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ SRNE ಫೌಂಡೇಶನ್ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಹಿರಿಯರಾದ ಶ್ರೀ ನೀಲಪ್ಪ ಕುರಟ್ಟಿ, ಶ್ರೀ ರಾಮನಗೌಡ ಸೊ,ಗೌಡರ,ಶ್ರೀ ಹನಮಂತ ಶಿವಪ್ಪ ಕುರಟ್ಟಿ,ಶ್ರೀ ಶೇಖರಗೌಡ, ಸಂ,ಗೌಡರ, ಹಾಗೂ ಗ್ರಾಮದ ಎಲ್ಲಾ ಹಿರಿಯರು ನನ್ನನ್ನು ಅತ್ಯಂತ ಗೌರವದಿಂದ ಆಯ್ಕೆ ಮಾಡಿದ್ದಕ್ಕಾಗಿ ಅವರಿಗೆ ನನ್ನ ಅನಂತ ಅಭಿನಂದನೆಗಳು, ಹಾಗೂ ಕನ್ನಡ ಶಾಲೆಯ ಉಳಿವು ಹಾಗೂ ಅಭಿವೃದ್ಧಿಗಾಗಿ ನಾನು ಉತ್ತಮ ಕೆಲಸ ಮಾಡುತ್ತೇನೆ.