ಮಂಗಳೂರು:- ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ಅಥೇನಾ ಹಾಸ್ಪಿಟಲ್ ಸಮೀಪದ ಫಳ್ನೀರ್ ನಲ್ಲಿರುವ ಎಂಎಫ್‌ಸಿ ಹೋಟೆಲ್‌ನಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಹೋಟೆಲ್ ಸಿಬ್ಬಂದಿ ಸಾಹಿಲ್ ಹಾಗೂ ಸುರತ್ಕಲ್ ನಿವಾಸಿ ಸೈಫ್ ಗಾಯಗೊಂಡಿದ್ದಾರೆ.ದಾಳಿಕೋರರು ಹೋಟೆಲ್ ಪೀಠೋಪಕರಣಗಳನ್ನು ಸಹ ನಾಶಪಡಿಸಿದ್ದು ಮತ್ತಿಬ್ಬರು ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ.ಈ ಘಟನೆ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆಯಲ್ಲಿ ಭಾಗಿಯಾದವರೆನ್ನಲಾದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು …
Read More »