ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರದ ಥಾಣೆಯಲ್ಲಿ 106 ವಯಸ್ಸಿನ ಅಜ್ಜಿಯೊಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲದೆ, ಕೊರೋನಾ ಸೋಂಕು ತಗುಲಿತ್ತು ಎಂಬುದನ್ನು ಬಹಿರಂಗಪಡಿಸುವುದಕ್ಕೇ ಹಿಂಜರಿಯುತ್ತಿರುವವರ ನಡುವೆ ಈ ಅಜ್ಜಿ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಈಕೆಗೆ ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದವು. ಎಲ್ಲಿಯೂ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದ ಅಜ್ಜಿಯ ಕುಟುಂಬದ ನೆರವಿಗೆ ಬಂದದ್ದು ಕೆಡಿಎಂಸಿ ವತಿಯಿಂದ ಸವ್ಳಾರಾಮ್ ಕ್ರೀಡಾ ಸಂಕುಲದಲ್ಲಿ ಸಿದ್ಧಪಡಿಸಿದ 1 …
Read More »