Breaking News

Tag Archives: Basavaraja (Leader) Honnalli

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಬಸವರಾಜ (ನಾಯಕ) ಹೊನ್ನಳ್ಳಿ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಿ ತಪ್ಪದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಕನ್ನಡ ನಾಡು ನುಡಿ ನಮ್ಮ ಭಾಪೆ ,ಸಂಸ್ಕ್ರತಿಯನ್ನು ಉಳಿಸಲು ಎಲ್ಲರೂ ಸಹಕಾರ ನೀಡಲು ಬಾಗಲಕೋಟೆ ತಾಲೂಕಿನ ಸರಕಾರಿ …

Read More »