Breaking News

Tag Archives: Boduta at Olaike Dabas for a vote

ಮತಕ್ಕಾಗಿ ಓಲೈಕೆ ಡಾಬಾಗಳಲ್ಲಿ ಬಾಡೂಟ

ಯುವ ಮತದಾರರನ್ನು ಸೆಳೆಯಲು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಡಾಬಾಗಳಲ್ಲಿ ಬಾಡೂಟ ಮಾಡಿಸುತ್ತಿದ್ದಾರಲ್ಲದೆ, ಮನೆಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಮಧ್ಯಾಹ್ನ ಖಾಲಿಯೇ ಇರುತ್ತಿದ್ದ ಹುನಗುಂದ ಸುತ್ತಮುತ್ತ ಇರುವ ಡಾಬಾಗಳು ಮಧ್ಯಾಹ್ನವೇ ಭರ್ತಿಯಾಗುತ್ತಿವೆ. ಸಂಜೆಯಾಗುತ್ತಲೇ ರಂಗೇರುತ್ತಿವೆ. ಇನ್ನು ಕೆಲವರು ಕಾರು ಮಾಡಿಕೊಂಡು ಯುವಕರು ಜೊತೆಗೆ ಮಧ್ಯ ವಯಸ್ಕರನ್ನೂ ಕರೆದುಕೊಂಡು ಡಾಬಾಗಳಿಗೆ ಹೋಗುತ್ತಿದ್ದಾರೆ. ಕೋಳಿಗಳಿಗೆ ಹೆಚ್ಚಿದ ಬೇಡಿಕೆ: ಮಾಂಸ ತಿನ್ನುವವರ ಮನೆಗಳಿಗೆ ಕೋಳಿಗಳನ್ನು ಕೂಡ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು …

Read More »