ಬಾಗಲಕೋಟೆ : ಮೇ 10 ಹೆಚ್ಚುತ್ತಿರು ಕರೋನ ಪ್ರಕರಣಗಳು ಕಾಸಗಿ ಆಸ್ಪತ್ರೆಗೆ ಹೋದರು ಬೆಡ್ ಇಲ್ಲ ಇದರಿಂದ ಹೈರಾಣಾದ ಎಷ್ಟೋ ಜನ ಪ್ರಾಣ ಕಳೆದುಕೊಂಡರು ಇದನ ಅರಿತ ಜಿಲ್ಲಾ ಆಡಳಿತ ಈಗ ಕೋವಿಡ್ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವಿವಿಧ ತರಹದ ಬೆಡ್‍ಗಳ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಲಾಗಿದೆ. 08354-235512 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎಂದು …
Read More »