Breaking News

Tag Archives: City Renewal Panchayat

ನಗರದ ಪಟ್ಟಣ ಪಂಚಾಯ ತ,ಚುನಾವಣಾ ಕಣದಲ್ಲಿ ದಿಟ್ಟ ಮಹಿಳೆ ‌ಬಂಜಾರ ಹುಲಿ ಶ್ರೀಮತಿ ರೇಣುಕಾ ರಾಠೋಟ

ಶ್ರೀಮತಿ ರೇಣುಕಾ ಪಾಂ, ರಾಠೋಡ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವ ಣಾ ಕಣದಲ್ಲಿ ವಾರ್ಡ್ ನಂ,೧೨ ರಿಂದ ಸ್ಪರ್ಧೆ ಮಾಡಿದ್ದು ತಮ್ಮ ಅಮೂಲ್ಯವಾದ ಮತವನ್ನು ಈ “ಬಂಜಾರ ಹುಲಿ, ಶ್ರೀಮತಿ ರೇಣುಕಾ ರಾಠೋಡ ಅವರಿಗೆ ಮತ ನೀಡಿ ಆರಿಸಿ ತಂದು ಭಾರತೀಯ ಜನತಾ ಪಾರ್ಟಿಯ ಪಕ್ಷದ ಬಲವರ್ಧನೆ ಮಾಡಿ ನಗರದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿ ಸಬೇಕೆಂದು ಶಾಸಕ ಶ್ರೀ ವೀರಣ್ಣ ಚರಂತಿ ಮಠ, ಅವರು …

Read More »