ಹುನಗುಂದ : ತಾಲ್ಲೂಕಿನ ಬಿಂಜವಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಒಳಪಡುವ ಘಟ್ಟಿಗನೂರು ಗ್ರಾಮದಲ್ಲಿ ಇಂದು ಕರೋನಾ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಕಿರಾಣಿ ದಿನಸಿ ಕಿಟ್ ವಿತರಣೆಯನ್ನು SRNE ಫೌಂಡೇಶನ್ ವತಿಯಿಂದ ನೀಡಲಾಯಿತು, ಕರೋನಾ ೨ನೇ ಅಲೆಯನ್ನು ತಾವು ಸಾರ್ವಜನಿಕ ಪ್ರಾಣ ರಕ್ಷಣೆ ಹಾಗೂ ಜನ ಜಾಗೃತಿ ಮೂಡಿಸುವಲ್ಲಿ ತಮ್ಮ ಪ್ರಾಣದ ಹಂಗು ತೋರೆದು ತಾವು ಕಾರ್ಯ ನಿರ್ವಹಿಸಿರಿ ತಮ್ಮ ಸೇವೆ ಈ ಸಮಾಜಕ್ಕೆ ಮುಂದೆನೂ ಕೂಡ ಬಹಳ ಅವಶ್ಯಕ …
Read More »