ಅಲೂರು:- ರಾಜ್ಯದ ಎಲ್ಲಾ ಮಸೀದಿಗಳು, ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಬೆಳವಣಿಗೆಗಾಗಿ ಅಹೋರಾತ್ರಿ ಶ್ರಮಿಸುತ್ತಿದ್ದ ಕರ್ನಾಟಕ ರಾಜ್ಯ ವಕ್ಫ್ ಬೊರ್ಡ್ ಅಧ್ಯಕ್ಷರಾದ ಜನಾಬ್ ಡಾ.ಮುಹಮ್ಮದ್ ಯೂಸುಫ್ ಸಾಬ್ ಇಂದು ಬೆಳಗಿನ ಜಾವ 03.00ರ ಸಮಯದಲ್ಲಿ ಬೆಂಗಳೂರಿನಲ್ಲಿ ನಮ್ಮನ್ನಗಲಿದ್ದಾರೆ.ಅಲ್ಲಾಹು ಅವರಿಗೆ ಜನ್ನಾತುಲ್ ಫಿರ್ದೌಸ್ ಕರುಣಿಸಲಿ, ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನಕರುಣಿಸಲಿ, ಅವರ ಮಗ್ಪಿರತ್ಗಾಗಿ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಮತ್ತು ಮಯ್ಯತ್ ನಮಾಝ್ ನಿರ್ವಹಿಸುವಂತೆ ಅಸ್ಸಯ್ಯದ್ ಜಾಬೀರ್ ತಂಙಳ್ ಅಲೂರು, ಟಿ.ಎಂ.ನಾಸೀರ್ ಇಂಪಾಲ್ ಚಿಕ್ಕಮಗಳೂರು, ರಾಜ್ಯ …
Read More »