Breaking News

Tag Archives: Gagadha District Gadag Taluk Asundi Gram Panchayat elected new President Ragi Rekha

ಗದಗ ಜಿಲ್ಲಾ ಗದಗ ತಾಲೂಕಿನ ಅಸುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ರಾಗಿ ರೇಖಾ ಆಯ್ಕೆ

ಗದಗ:      ಅಸುಂಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಖಾ ತಿಮ್ಮನಗೌಡ ಅವರು ಇಂದು ಆಯ್ಕೆಮಾಡಲಾಯಿತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಪ್ರಮುಖರು ನೂತನ ಅಧ್ಯಕ್ಷರಿಗೆ  ಅಭಿನಂದನೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಶ್ರೀ ಸೋಮರೆಡ್ಡಿ ರಾಮೆನಹಳ್ಳಿ,ಶ್ರೀ ರಾಘವೇಂದ್ರ ಹುಲಕೋಟಿ,ಶ್ರೀ ಖಾಜುದ್ದಿನ್ ಓಲೇಕಾರ, ಶ್ರೀ ಪ್ರಕಾಶ ದೇಸಾಯಿ,ಸರ್ವ ಸದಸ್ಯರು  ಮುಂತಾದವರು ಉಪಸ್ಥಿತಿ ಇದ್ದರು.

Read More »