ನವದೆಹಲಿ: ಇಂದು ಮುಂಜಾನೆ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಐವರು ನುಸುಳುಕೋರರನ್ನು ಬಿಎಸ್ಎಫ್ ಯೋಧರು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಪಂಜಾಬ್ ಅಂತಾರಾಷ್ಟ್ರೀಯ ಗಡಿಯ ಬಳಿ ಇಂದು ಮುಂಜಾನೆ ಕೆಲವರು ಅನುಮಾನಾಸ್ಪದವಾಗಿ ಒಳ ನುಸುಳುತ್ತಿರುವುದುನ್ನು ನೋಡಿದ ಗಡಿ ಭದ್ರತಾ ಪಡೆಯ 103ನೇ ಬೆಟಾಲಿಯನ್ ಯೋಧರು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯೋಧರು ಸುಮ್ಮನೆ ಫೈರಿಂಗ್ ಮಾಡಲಿಲ್ಲ. ಒಳನುಸುಳುತ್ತಿರುವವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರೇ …
Read More »