ಸಿದ್ದನಕೊಳ್ಳ : ‘ಏಕಾಂಗಿ ನಾನಲ್ಲ’ ಆಲ್ಬಂ ಸಾಂಗ್ ಬಿಡುಗಡೆ*ಸಿದ್ಧನಕೊಳ್ಳ: ಎಸ್‌ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದ ಸಿದ್ದಾರ್ಥ್ ಜಾಲಿಹಾಳ ಅವರು ಹೊಸ ಹೊಸ ಆಲ್ಬಮ್ ಹಾಡುಗಳನ್ನು ಮತ್ತು ಕಿರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊದಲನೇ ಹಾಡು ‘ಏ ವಿಧಿಯೇ’ ಜನರ ಮನ ಸೆಳೆದಿದೆ. ಇದೀಗ ‘ಏಕಾಂಗಿ ನಾನಲ್ಲ’ ಎಂಬ ಆಲ್ಬಮ್ ಸಾಂಗ್‌ನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಮಹಾರಾಷ್ಟ್ರದ ನಾನಾ ಸ್ಥಳಗಳಲ್ಲಿ ಚಿತ್ರೀಕರಿಸಿರುವಈ ಹಾಡು ಅತ್ಯಮೂಲ್ಯವಾದ ಸ್ನೇಹ ಮತ್ತು ಪ್ರೀತಿ ನಮ್ಮೊಟ್ಟಿಗೆ ಇದ್ದಾಗ ನಾವೆಲ್ಲ …
Read More »