Breaking News

Tag Archives: Kannada short film” by young talents of Sindagi

ಸಿಂದಗಿಯ ಯುವಪ್ರತಿಭೆಗಳಿಂದ ” ಪ್ರಶ್ನಾರ್ಥಕ, ಕನ್ನಡ ಕಿರು ಚಲನಚಿತ್ರದ ಪೊಸ್ಟರ್ ಬಿಡುಗಡೆ

ಸಿಂದಗಿ: ಉತ್ತರ ಕರ್ನಾಟಕ ಸಿಂದಗಿಯ ಯುವ ಪ್ರತಿಭೆಗಳು ಕಿರು ಚಿತ್ರ “ಪ್ರಶ್ನಾರ್ಥಕ”ದಲ್ಲಿ ನಟಿಸಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಉತ್ತರ ಕನಾಟಕದ ಯುವಕರ ಪ್ರತಿಭೆ ಕಿರುತೆರೆ, ಹಿರಿತೆರೆಗಳ ಚಿತ್ರಗಳ ಮೂಲಕ ಹೊರಹೊಮ್ಮಲಿ, ಯುವ ನಟರಿಗೆ ಹೆಚ್ಚಿನ ಅವಕಾಶಗಳು ಸಿಕ್ಕು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನೂತನ ಶಾಸಕರಾದ ರಮೇಶ ಭೂಸನೂರ ಹೇಳಿದರು.ಅವರು ಗುರುವಾರ ಆರ್.ಕೆ.ಸ್ಟುಡಿಯೋ ಹಾಗೂ ಪ್ರೊಡಕ್ಷನ್ ಅವರ “ಪ್ರಶ್ನಾರ್ಥಕ” ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪೋಸ್ಟರ್ …

Read More »