ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ ಮಾರ್ಚ್ ೧ ನೇ ತಾರಿಕು ಶಿವರಾತ್ರಿ ಅಮವಾಸ್ಯೆ ಅಂಗವಾಗಿ ಶಿವಯೋಗದ ನಿಮಿತ್ತವಾಗಿ ಶಿವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ ೧ ಮಂಗಳವಾರ ದಂದು ಬೆಳಗಿನ ಜಾವ ೪ ಗಂಟೆಗೆ ಶಿವಾಲಯದಲ್ಲಿ ಮಹಾ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಮಹಾ ಪೂಜೆ ನಡೆಯಲಿದೆ, ಬೆಳಗ್ಗೆ ೦೬ ಗಂಟೆಯಿಂದ ಮಹಾ ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. …
Read More »