Breaking News

Tag Archives: National Handloom Day celebration by well-known Bharatiya Janata Party activists

ಸೊಳೇಭಾವಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಭಾರತೀಯ ಜನತಾ ಪಾರ್ಟಿ ಮುಖಂಡರಿಂದ ಇಂದು ಗ್ರಾಮದ ಶ್ರೀ ರಾಮಯ್ಯಸ್ವಾಮಿ ಮಠದಲ್ಲಿ ಸರಳವಾಗಿ ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಸಂದಭ೯ದಲ್ಲಿ ತಾಲ್ಲೂಕ ಬಿಜೆಪಿಯ ನೇಕಾರ‌ ಪ್ರಕೊಷ್ಠದ ಸಂಚಾಲಕಾರದ ರಾಮಚಂದ್ರ ನೆಮ್ಮದಿ ಹಾಗೂ ಸಹ ಸಂಚಾಲಕರಾದ ರಮೇಶ‌ ಬಾಫ್ರಿ ಅವರನು‌‌ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ತಾಲೂಕು OBC ಘಟಕದ ಅಧ್ಯಕ್ಷರಾದ ಶ್ರೀ ನಾಗೆಶ ಗಂಜಿಹಾಳ ‌ ಅವರು ವೇದಿಕೆ ಉದ್ದೇಶಿಸಿ ನೇಕಾರರ …

Read More »