ಶಾಂತಿ ಪಾಲನೆ ಸಭೆ ಉದ್ದೇಶಿಸಿ ಹುನಗುಂದ CPI ಶ್ರೀ ಗುರುಕಾಂತ ದಾಶ್ಯಾಳ ಸುಧೀರ್ಘ ಮಾಹಿತಿ ನೀಡಿದರು ಅಮೀನಗಡ :ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನಾ ಸಭೆ ನಡೆಯಿತು. ಠಾಣಾ ವ್ಯಾಕ್ತಿಗೆ ಒಳಪಟ್ಟ ೪೧ ಹಳ್ಳಿಗಳಿಂದ ವಿವಿಧ ಗಜಾನನ ಸಂಘಟಕರು ಹಾಗೂ ನಗರದ ಗಣ್ಯರು ಈ ಶಾಂತಿ ಪಾಲನಾ ಸಭೆಯಲ್ಲಿ ಭಾವಹಿಸಿ ಗಜಾನನ ಮೂರ್ತಿ ಪ್ರತಿಷ್ಟಾಪನೆ ಉದ್ದೇಶ ಹಾಗೂ ಈ ಸಂದರ್ಭದಲ್ಲಿ ಅನು ಸರಿಸಬೇಕಾದ …
Read More »