ಹುನಗುಂದ: ನಗರದ ಎಸ್ ವ್ಹಿ ಎಮ್ ಸ್ಕೂಲ್ನಲ್ಲಿ ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಸ್ಕೂಲ್ನಲ್ಲಿ ಇರಿಸಲಾಗಿದೆ,ನಗರದ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ಹಗಲು ರಾತ್ರಿ ಮತ ಪೆಟ್ಟಿಗೆಯನ್ನು ಕಾವಲು ಮಾಡುತ್ತಿದ್ದು ಪ್ರತಿ,ಕ್ಷಣ,ನಿಮಿಷ ಅಭ್ಯರ್ಥಿಗಳಲ್ಲಿ ಎದೆ ಢವ,ಢವ ವಡೆಯುತ್ತಿದೆ,ಕಳೆದ ಒಂದು ವಾರದಿಂದ ಅಬ್ಬರ ಪ್ರಚಾರ,ಗುಂಡು,ಪಾರ್ಟಿ,ಮೋಜು,ಮಾಡಿ ಹಣದ ಜೊತೆ ಬಂಗಾರ,ಸೀರೆ,ಬೆಳ್ಳಿ ಉಂಗುರ,ಎಲ್ಲವನ್ನು ಮತದಾರರ ಓಲೈಕೆಗಾಗಿ ಕೊಟ್ರು ಸಹ ಮತದಾರ …
Read More »