Breaking News

Tag Archives: Superstar assassination conspiracy

ದಂಗಾದ ಬಾಲಿವುಡ್: ಸೂಪರ್ ಸ್ಟಾರ್ ಹತ್ಯೆಗೆ ನಡೆದಿತ್ತು ಸಂಚು

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಲಾರೆನ್ಸ್ ಬಿಶ್ನಾಯ್ ಗ್ಯಾಂಗ್‌ನ ಶಾರ್ಪ್‌ ಶೂಟರ್ ನನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಅಲಿಯಾಸ್ ಸಾಂಗಾ ಅಲಿಯಾಸ್ ಬಾಬಾ ಅಲಿಯಾಸ್ ಸುನ್ನಿ ಎಂಬಾತನೇ ಬಂಧನಕ್ಕೆ ಒಳಗಾದ ಶಾರ್ಪ್‌ ಶೂಟರ್‌. ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿದ್ದ ಶಾರ್ಪ ಶೂಟರ್ ನನ್ನು ಬಂಧನ ಮಾಡಲಾಗಿದೆ.ಫರಿದಾಬಾದ್ ಪೊಲೀಸರು ಶಾರ್ಪ್ ಶೂಟರ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಾಲಿವುಡ್ …

Read More »