ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್ಗಳು ಇದೀಗ ಮತ್ತೆ ಓಪನ್ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಗ್ರೇಟರ್ ಕೈಲಾಶ್ ಏರಿಯಾದಲ್ಲಿ 150 ಸೀಟ್ಗಳನ್ನ ಹೊಂದಿದ್ದ ಸಿನಿಮಾ ಹಾಲ್ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್ಗಳು ಬುಕ್ ಆಗಿವೆ. …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News