
ಸನ್ಮಾನ್ಯ ಶ್ರೀಮತಿ ಲಕ್ಷೀಬಾಯಿ ಬಸವರಾಜ್ ಹುಲ್ಲೂರ ನೂತನ ಗ್ರಾಮ ಪಂಚಾಯತಿ ಸದಸ್ಯರು ಅಂಟರತಾಣಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಚನೂರು ಗ್ರಾಮದವರು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಗುರು ಹಿರಿಯರಿಗೆ ಹಾಗೂ ಮತಬಾಂಧವರಿಗೆ ,ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು, ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಲು ವಿನಂತಿಸುತ್ತೇನೆ.

ಮಾಜಿ ಶಾಸಕರಾದ ಸನ್ಮಾನ್ಯ ದೊಡ್ಡನಗೌಡ ಎಚ್ ಪಾಟೀಲ್ ಅವರೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಂಡ ಬಸವರಾಜ್ ಹುಲ್ಲೂರ ಹಾಗೂ ಆನಂದ ಬಸಪ್ಪ ಪೊಜಾರ,ಮಲ್ಲಣ್ಣ ಪಲ್ಲೆದ.

ಗ್ರಾಮದ ಅಪಾರ ಕಾರ್ಯಕರ್ತರೊಂದಿಗೆ ಮಾಜಿ ಶಾಸಕರನ್ನು ಬೇಟಿ ಆದ ಕ್ಷಣ,

ನಮ್ಮ ಶ್ರೀಮತಿ ಲಕ್ಷೀಬಾಯಿ ಬಸವರಾಜ್ ಹುಲ್ಲೂರ ಅವರನ್ನು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ ,ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಗುರು ಹಿರಿಯರಿಗೆ ಹಾಗೂ ಮತದಾರರಿಗೆ ಹಾಗೂ ನನ್ನ ಆತ್ಮೀಯ ಮಿತ್ರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ತಮ್ಮೆಲ್ಲರ ಸಹಕಾರ ಮತ್ತು ಆರ್ಶಿವಾದ ಇರಲೆಂದು ನಾನು ಗೌರವ ಪೂರ್ವಕವಾಗಿ ವಿನಂತಿಸುತ್ತೇನೆ. ಎಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
