ಅಮೀನಗಡ: ಹುನಗುಂದ ತಾಲೂಕಿನ ಸೂಳೇಭಾವಿ ಬಿಜೆಪಿ ಘಟಕದಿಂದ ಬಿಜೆಪಿ ಸ್ಥಾಪನಾ ದಿನವನ್ನು ಭಾರತಾಂಬೆಯ ಪೋಟೊಕೆ ಪೂಜೆ ಸಲ್ಲಿಸಿ ಮನೆ ಮನೆಗೆ ಸಿಹಿ ಕೊಡುವುದರ ಜೊತೆಗೆ 45 ವಷ೯ ಮೆಲ್ಪಟ್ಟವರು ಕೋರನ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಜೆಪಿ

ಕಾಯ೯ಕರ್ತರು ಜಾಗೃತಿ ಮುಡಿಸಿ ವಿಶೀಷ್ಟ ರೀತಿಯಲ್ಲಿ ಬಿಜೆಪಿ ಸಂಸ್ಥಾಪನ ದಿನ ಆಚರಣೆ ಮಾಡಿದರು . ಈ ಸಂದಭ೯ದಲ್ಲಿ ಬಿಜೆಪಿ ಮುಖಂಡರಾದ ಶ್ರೀ ಹನಮಂತಗೌಡ ಬೇವೂರ ಶ್ರೀ ನಾಗೆಶ ಗಂಜಿಹಾಳ ಶ್ರೀ ಗ್ಯಾನಪ್ಪ ಗೋನಾಳ ಶ್ರೀ ಆನಂದ ಮೊಕಾಶಿ ಶ್ರೀ ಹನಮಂತ ತಳವಾರ ಶ್ರೀ ರಮೆಶ ಭಾಪ್ರಿ ಶ್ರೀ ಹನಮಂತ ಮಿಣಜಗಿ ಶ್ರೀ ಸುರೇಶ ಜವಳಿ ಶ್ರೀ ಜಗದೀಶ ಪಾಟೀಲ್ ಶ್ರೀ ಲಕ್ಷ್ಮಣ ಮೇಟಿ ಶ್ರೀ ಯಮನೂರ ಹುಲ್ಯಾಳ ಶ್ರೀ ಮಲ್ಲಪ್ಪ ಮಾಗಿ ಶ್ರೀ ನಿಂಗಪ್ಪ ಹಣಗಿ ಮುಂತಾದ ಬಿಜೆಪಿ ಕಾಯ೯ಕರ್ತರು ಉಪಸ್ಥಿತರಿದ್ದರು.
