Breaking News

ಅಮೀನಗಡ ನಗರದ ಬಾಪೂಜಿ ಪತ್ತಿನ ಸೌಹಾರ್ಧ ಸಹಕಾರಿ ನಿ, ಬ್ಯಾಂಕ್ ( ಬಾಗಲಕೋಟೆ ಶಾಖೆ,) ನಲ್ಲಿ ಧ್ವಜಾರೋಹಣ ಮಾಡಿದ ವಾಲಪ್ಪ ಕುಬಪ್ಪ ನಾಯಕ,

ಅಮೀನಗಡ: ನಗರದ ಬಾಪೂಜಿ ಪತ್ತಿನ ಸೌಹಾರ್ಧ ಸಹಕಾರಿ ನಿ,ಬ್ಯಾಂಕ್ ನಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ವಾಲಪ್ಪ ಕುಬಪ್ಪ ನಾಯಕ್ ಅವರು ೭೨ ನೇ ಗಣರಾಜೋತ್ಸವದ ಧ್ವಜಾರೋಹಣ ಮಾಡಿದರು ,ಸಂಸ್ಥೆಯ ಅಧ್ಯಕ್ಷರು ಕಾರಣಾಂತರಗಳಿಂದ ಬರದೇ ಇದ್ದುದ್ದಕ್ಕಾಗಿ ಹಿರಿಯ ನಿರ್ದೇಕರೆಂದು ನಾಯಕ ಅವರು ನೇರವೆರಿಸಿದರು. ಈ ಧ್ವಜಾರೋಹಣ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕ್ ಮ್ಯಾನೇಜರ್ ಎನ್,ಪಿ, ಅಂತರಗಂಗಿ ಹಾಗೂ ಕಿರಿಯ ಸಹಾಯಕ ಮಹೇಶ್ ವಿ ಸರಗನಾಚಾರಿ,ಎಮ್, ತೆಗ್ಗಿ, ಶಂಕರ,ನಾಟೇಕರ, ಡಾ; ಪ್ರವೀಣ ತುಂಬಗಿ,ಉಮೇಶ ಹೊಸಮನಿ, ಗೋಪಾಲ ಜೋಗುರು ,ಹಾಗೂ ನಿರ್ದೇಶಕರು ,ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.

ಗಣರಾಜೋತ್ಸವದ ಧ್ವಜಾರೋಹಣ ನೇರವೆರಿಸಿದ ಶ್ರೀ ವಾಲಪ್ಪ ಕುಬಪ್ಪ ನಾಯಕ್ ,

About vijay_shankar

Check Also

ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಸಂಪನ್ನ

ಬದಾಮಿ : ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಶ್ರೀ ಹೊಳೆಹುಚ್ಚೇಶ್ವರ ೧೦ ನೇ ವರ್ಷದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು, ಬೆಳಗಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.