
ಅಮೀನಗಡ BB News :
ಇಂದು ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಖಾಯಂ ವೈಧ್ಯಾದಿಕಾರಿ ಡಾ: ಮನೋಜ ಜಿ, ಆರ್ ಇಂದು ಚಾಜ್೯ ತೆಗೆದುಕೊಂಡುರು ಅವರನ್ನು ಈ ಸಂದರ್ಭದಲ್ಲಿ ಸೊಳೇಭಾವಿ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಹಾಗೂ ಕಾರ್ಯದರ್ಶಿ ಡಿ,ಬಿ,ವಿಜಯಶಂಕರ್ ,ಮುತ್ತಪ್ಪ ಹಡಪದ ,ಗದಿಗೇಪ್ಪ ಜಂಗಿನ,ಶಿವುಕುಮಾರ ಜಾಲಿಹಾಳ ಸ್ವಾಗತಿಸಿ ಸನ್ಮಾನಿಸಿದರು,ಇದೆ ವೇಳೆ ಡಾ: ರಾಘವೇಂದ್ರ ಸವದತ್ತಿ ಅವರನ್ನು ಸನ್ಮಾನಿಸಿ ಬಿಳ್ಕೋಡಲಾತು, ಕರೋನ ನಿಯಂತ್ರಣ ಮಾಡುವಲ್ಲಿ ಕಳೇದ ಒಂದು ವರ್ಷದಿಂದ ಉತ್ತಮ ಸೇವೆ ಮಾಡಿದ ಡಾ: ರಾಘವೇಂದ್ರ ಸವದತ್ತಿ ಅವರಂತೆ ತಾವು ಉತ್ತಮ ಜನ ಸೇವೆ ಮಾಡಬೇಕೆಂದು ದೇವರಾಜ ಕಮತಗಿ ಅವರು ಹಾಗೂ ಡಿ,ಬಿ,ವಿಜಯಶಂಕರ್ ಅವರು ಸಲಹೆ ನೀಡಿದರು.