
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಶ್ರೀ ಯಮನಪ್ಪ ಹನಮಂತಪ್ಪ ಕಲ್ಲಕುಟಗರ ಇವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ೦೨ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಯಮನಪ್ಪ ಹ ಕಲ್ಲಕುಟಗರ ಅವರು ಇಂದು ವಾರ್ಡ ನಂಬರ್ ೦೮ ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ

,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಅಭ್ಯರ್ಥಿಯಗಳನ್ನು ತಾವೇ ಗುರುತಿಸಿ ಮತ ನೀಡಬೇಕೆಂದು ವಿನಂತಿಸುತ್ತೇವೆ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವದಿಸಬೇಕೆಂದು ತಿಳಿದರು.ಸಮಸ್ತ ಮತದಾರ ಪ್ರಭುಗಳಿಗೆ & ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,