Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ವಾರ್ಡಿನ ಎಲ್ಲಾ ಗೌರವಾನ್ವಿತ ಗುರು ಹಿರಿಯರಿಗೆ ಮತ್ತು ಸಹೋದರ/ ಸಹೋದರಿ ಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು ,ಪ್ರತಿ ವರ್ಷ ನೂರಾರು ಮಕ್ಕಳು ಈ ಪಟಾಕೆ ಸಿಡಿತದಿಂದ ಕಣ್ಣು ಕಳೆದುಕೊಳ್ಳತ್ತಿದ್ದಾರೆ, ಈ ದೀಪಾವಳಿ ಸಂಭ್ರಮ ಮನೆ ಬೆಳಕಾಗಲಿ, ಕತ್ತಲಾಗಬಾರದು, ಸಾಧ್ಯವಾದಷ್ಟು ಈ ಪಟಾಕೆ, ಇಲ್ಲದೆ ಸಂಭ್ರಮದಿಂದ ಹಬ್ಬ ಆಚರಿಸಿ ಇದರಿಂದ ಪರಿಸರ ಮಾಲಿನ್ಯ ತಡೆದಂತೆ ಆಗುತ್ತದೆ. ಇವತ್ತು ದೆಹಲಿ ಯಲ್ಲಿ ಈ ಪರಿಸರ ಮಾಲಿನ್ಯದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಿ ಪರಿಸರ ಕಾಪಾಡಿ ಸರಳತೆಯಿಂದ ಹಬ್ಬ ಆಚರಿಸೋನ, ಮತ್ತೊಮೆ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ , ಬಾಗಲಕೋಟೆ ಜಿಲ್ಲೆಯ ತಾಲೂಕಿನ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ …