Breaking News

ನಾಡಿನ ಸಮಸ್ತ ಜನತೆಗೆ & ಎಲ್ಲಾ ಗ್ರಾಹಕರಿಗೆ ಕಾಮತ್ ಹೋಟೆಲ್ ಮ್ಯಾನೇಜ್ಮೆಂಟ್ & ಸಿಬ್ಬಂದಿ ಪರವಾಗಿ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಶ್ರೀನಿಧಿ ಕಾಮತ್ ಮಾಲೀಕರು ಕಾಮತ್ ಹೋಟೆಲ್ ವಿಜಯಪುರ/ ಇಲಕಲ್ಲ/ಹುಬ್ಬಳ್ಳಿ ಹಾಗೂ ಬಾಗಲಕೋಟೆ ನಗರದ ಮ್ಯಾನೇಜ್ಮೆಂಟ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಪರಮೇಶ್ವರ ನಾಯಕ ಬಾಗಲಕೋಟೆಯ ಕಾಮತ್ ಹೋಟೆಲ್ ಮ್ಯಾನೇಜರ್ ಹಾಗೂ ಎಲ್ಲಾ ಸಿಬ್ಬಂದಿಗಳ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಗ್ರಾಹಕರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಬಾಗಲಕೋಟೆ ನಗರದಲ್ಲಿ ಸ್ವಚ್ಚ ಹಾಗೂ ಶಿಸ್ತಿನ ಹೋಟೆಲ್ ಅಂದರೆ ಕಾಮತ್ ರುಚಿಕಟ್ಟಾದ ಹಾಗೂ ಗ್ರಾಹಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಉತ್ತಮ ಸೇವೆ ನೀಡುತ್ತಿರುವ ನಗರದ ಕಾಮತ್ ಹೋಟೆಲ್ ನಂಬರ್ ೧ ಆಗಿದೆ.

ಬಾಗಲಕೋಟೆಯ ಕಾಮತ್ ಹೋಟೆಲ್ ನ ವಿಹಂಗಮ ನೋಟ

ನಗರದ ಈ ಹೋಟೆಲ್ ಗೆ ಕ್ಯಾತ ಹಾಸ್ಯ ನಟ ಸಿಹಿಕಹಿ ಚಂದ್ರು ಅವರು ಬೇಟಿ ನೀಡಿ ಇಲ್ಲಿನ ಶಿಸ್ತು ಹಾಗೂ ಸ್ವಚ್ಚತೆ, ಗ್ರಾಹಕರಿಗೆ ಒದಗಿಸುವ ಉತ್ತಮ ಸೇವೆ ಕಂಡು ಪ್ರಶಂಸೆ ವ್ಯಕ್ತಪಡಿಸಿ ಅವರು ಕೋಡಮಾಡುವ ಲೋಕಲ್ ಭೋಜನ ಪ್ರಶಸ್ತಿ ನೀಡಿ ಗೌರವಿಸಿದರು.

ಅತ್ಯತ್ತಮವಾಗಿ ಕಾಮತ್ ಹೋಟೆಲ್ ಮ್ಯಾನೇಜ್ಮೆಂಟ್ ಮಾಡುತ್ತಿರುವ ಪರಮೇಶ್ವರ ನಾಯಕ ಅವರ ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕರೊಂದಿಗೆ ಇರುವ ಉತ್ತಮ ಸ್ನೇಹ ,ಬಾಂಧವ್ಯ ಕಾರಣ ಎನ್ನಬಹುದು ಇವರ ಕಾರ್ಯ ಕ್ಷಮತೆ ಮೆಚ್ಚಿ ಹಿರಿಯ ಹಾಸ್ಯನಟ ದೊಡ್ಡಣ್ಣನವರು ಪ್ರಶೌಂಸೆ ವ್ಯಕ್ತಪಡಿಸಿದ ಕ್ಷಣ

ನಾಡಿನ ಸಮಸ್ತ ಜನತೆಗೆ ವಿನಂತಿಸುವುದೆನಂದರೆ ಗಣಪತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಸಂಘದ ಆಯೋಜಕರು ಹಾಗೂ ಸರಕಾರಿ ಶಾಲೆ ವಿವಿಧ ಶಾಲಾ ಕಾಲೇಜು ಮಂಡಳಿ ಸದಸ್ಯರು ಸಣ್ಣ ಮಕ್ಕಳ ಕೈಯಲ್ಲಿ ಪಟಾಕಿ, ಸಿಡಿಮದ್ದು ಕೊಡಬಾರದು, ಹಾಗೂ ಪರಿಸರ ಸ್ನೇಹಿ ಗಣಪಗಳನ್ನು ಇರಿಸಲು ವಿನಂತಿಸುತ್ತೇವೆ. ಮತ್ತೊಮ್ಮೆ ನಮ್ಮೆಲ್ಲ ಗ್ರಾಹಕರಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು

ಬಾಗಲಕೋಟೆಯ ಕರ್ನಾಟಕ ಪತ್ರಕರ್ತರ ಸಂಘದಿಂದ ಹೋಟೆಲ್ ಮ್ಯಾನೇಜರ್ ಶ್ರೀ ಪರಮೇಶ್ವರ ನಾಯಕ ಅವರಿಗೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ, ವಿಜಯಶಂಕರ್ ಹಾಗೂ ರಾಜ್ಯ ಅಧ್ಯಕ್ಷರಾದ ಶ್ರೀ ಮುರಗೇಶ ಶಿವಪೂಜಿ ಹಾಗೂ ಸರ್ವ ಪತ್ರಿಕಾ ಮಾಧ್ಯಮ ಮಿತ್ರರು ಪತ್ರಿಕಾ ಕಾರ್ಯಗಾರದಲ್ಲಿ ಉತ್ತಮ ಸರ್ವಿಸ್ ಹಾಗೂ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದಕ್ಕಾಗಿ ಗೌರವ ಸನ್ಮಾನ ಮಾಡಲಾಯಿತು.

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …