

ಶ್ರೀಮತಿ ಮಹಾನಂದು ಗ/ ನಾಗಯ್ಯ ಹಿರೇಮಠ ದಂಪತಿಗಳಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಹಿರೇಮಠ ಬಂಧುಗಳಿಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸು ಕ್ಷೇತ್ರ ಕೂಡಲ ಸಂಗಮದಿಂದ ನಾನು ಶ್ರೀ ನಾಗಯ್ಯ ಹಿರೇಮಠ/ ಶ್ರೀಮತಿ ಮಹಾನಂದು ಎನ್ ಹಿರೇಮಠ ದಂಪತಿಗಳು ಸಾರ್ವಜನಿಕರಲ್ಲಿ ನಾವು ಈ ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕುಡಿಸಬೇಕು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಟಾಕಿ, ಸಿಡಿಮದ್ದು ಕೊಡಬಾರದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿ
