Breaking News

ಭೀಮನಗಡದ ಶ್ರೀ ವೀರಭದ್ರೇಶ್ವರ ಲೀಲಾಮಠದ ರಥೋತ್ಸವ ಹಾಗೂ ಸಾಮೂಹಿಕ ವಿವಾಹ

ಗುಡೂರುsc : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸುಕ್ಷೇತ್ರ ಭೀಮನಗಡದ ಶ್ರೀ ವೀರಭದ್ರೇಶ್ವರ ಲೀಲಾಮಠದಲ್ಲಿ ಇದೆ ಅಕ್ಟೋಬರ್‌ ೩೧ರಂದು ರಥೋತ್ಸವ ಹಾಗೂ ನವೆಂಬರ್ ೧ರಂದು ಅದ್ದೂರಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ,ಈಗಾಗಲೇ ಸುಮಾರು ೧೦ ಜೋಡಿ ನವ ದಂಪತಿಗಳು ಹೆಸರು ನೋಂದಣಿ ಮಾಡಿದ್ದಾರೆ. ಗ್ರಾಮದ ಹಾಗೂ ಈ ಮಠದ ಎಲ್ಲಾ ಭಕ್ತರು ಈ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಮದುವೆಗೆ ಬಂದು ವಧು ವರರಿಗೆ ಆರ್ಶಿವಾದ ಮಾಡಬೇಕು, ಎಂದರು. ಈ ಸಮಾರಂಭಕ್ಕೆ ಅನೇಕ ಗಣ್ಯರು,ಶರಣರು,ಪ್ರಮುಖರು ಆಗಮಿಸುತ್ತಿದ್ದು,ಈ ಧಾರ್ಮಿಕ ಜಾತ್ರಾ ಮಹೋತ್ಸವಕ್ಕೆ ತಾವೇ ಸ್ವತಹ ದೇಣಿಗೆ ನೀಡಬಹುದು,ನಾವಾಗಲಿ ಯಾರಿಂದಲೂ ಕೇಳಿ ಪ್ರಸಾದಕ್ಕೆ ದೇಣಿಗೆ ಕೇಳುವುದಿಲ್ಲ ಎಂದರು.
ನಿರಂತರ ೨೨ ನೇ ವರ್ಷದ ಈ ಜಾತ್ರಾ ಮಹೋತ್ಸ ಹಾಗೂ ಸಾಮೂಹಿಕ ವಿವಾಹ ಸಮಾರಂಭಕ್ಕೆ ನಾಡಿನ ಎಲ್ಲಾ ಸದ್ಬಕ್ತರು ಹಾಗೂ ಗಣ್ಯರು ,ಮಠಾದೀಶರು,ಆಗಮಿಸಲಿದ್ದು ಎಲ್ಲರೂ ಇದೆ ಅಕ್ಟೋಬರ್ ೩೧ ರಂದು ಅದ್ದೂರಿ ರಥೋತ್ಸವದಲ್ಲಿ ಪಾಲ್ಹೊಳ್ಳಲು ಇದೇ ಪ್ರೀತಿಯ ಆಮಂತ್ರಣ

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.