ಸವಿತಾ ಬಿರಪ್ಪ ಕಡಕೋಳ ಗ್ರಾಮ ಹಲಗಲಿ ತಾಲ್ಲೂಕು ಮುಧೋಳ ಜಿಲ್ಲಾ ಬಾಗಲಕೋಟೆ ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ, ಗ್ರಾಮದ ಕ್ರೀಡಾ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ .
Savita Kadakola of Halagali village selected for State Level Dussehra Games