ಬೆಂಗಳೂರು ; ರಾಜ್ಯದಲ್ಲಿಂದು 8852, ಬೆಂಗಳೂರು 2821, ಬಳ್ಳಾರಿ 428 , ಬೆಳಗಾವಿ 357, ಕೊಪ್ಪಳ 240, ಗದಗ 196, ಬಾಗಲಕೋಟೆ 132, ಬೆಂಗಳೂರು ಗ್ರಾಮಾಂತರ 55, ಬೀದರ್ 73 , ಚಾಮರಾಜನಗರ 54, ಚಿಕ್ಕಬಳ್ಳಾಪುರ 127, ಚಿಕ್ಕಮಗಳೂರು 207, ಚಿತ್ರದುರ್ಗ 95, ದಕ್ಷಿಣ ಕನ್ನಡ 334, ದಾವಣಗೆರೆ 373, ಧಾರವಾಡ 300, ಹಾಸನ 268, ಹಾವೇರಿ 105, ಕಲಬುರಗಿ 199, ಕೊಡಗು 65,
ಕೋಲಾರ 82, ಮಂಡ್ಯ 179, ಮೈಸೂರು 734, ರಾಯಚೂರು 147, ರಾಮನಗರ 114, ಶಿವಮೊಗ್ಗ 292, ತುಮಕೂರು 314, ಉಡುಪಿ 254, ಉತ್ತರ ಕನ್ನಡ 113, ವಿಜಯಪುರ 127 ಮತ್ತು ಯಾದಗಿರಿ 67 ಜನರಿಗೆ ಸೋಂಕು ತಗುಲಿದೆ ರಾಜ್ಯದಲ್ಲಿಂದು ಸೋಂಕಿನಿಂದ 106 ಜನರು ಮೃತಪಟ್ಟಿದ್ದಾರೆಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News