ಬೆಂಗಳೂರು | ಸರ್ಕಾರದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತಿನ ಬೆಲೆ ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಇತರೆ ಭಾಗಗಳಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶವನ್ನು ಗಾಳಿಗೆತೂರಿ ಆನ್ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ.
1ರಿಂದ 5ನೇತರಗತಿವರೆಗಿನಮಕ್ಕಳಿಗೆಆನ್ಲೈನ್ಶಿಕ್ಷಣನೀಡಬಾರದು. ಇದರಿಂದಮಕ್ಕಳಮಾನಸಿಕಬೆಳವಣಿಗೆಮೇಲೆದುಷ್ಪರಿಣಾಮಬೀರುತ್ತದೆಎಂಬತಜ್ಞರಹಿನ್ನೆಲೆಯಲ್ಲಿಸರ್ಕಾರಆನ್ಲೈನ್ಶಿಕ್ಷಣವನ್ನುರದ್ದುಮಾಡುವತೀರ್ಮಾನವನ್ನುತೆಗೆದುಕೊಳ್ಳಲಾಗಿದೆ. ಸರ್ಕಾರದಆದೇಶಕ್ಕೆಸೆಡ್ಡುಹೊಡೆದಿರುವಖಾಸಗಿಶಿಕ್ಷಣಸಂಸ್ಥೆಗಳು 1ನೇತರಗತಿಯಿಂದಲೇಬಹಿರಂಗವಾಗಿಯೇಆನ್ಲೈನ್ಶಿಕ್ಷಣನೀಡುತ್ತಿವೆ. ಸರ್ಕಾರದಆದೇಶವನ್ನುಸಂಪೂರ್ಣವಾಗಿಗಾಳಿಗೆತೂರಿರುವಈಶಿಕ್ಷಣಸಂಸ್ಥೆಗಳುಆಗಲೇಆನ್ಲೈನ್ಮೂಲಕತರಗತಿಗಳನ್ನುಪ್ರಾರಂಭಿಸಿದ್ದಾರೆ. ಬ್ಲಾಕ್ಮೇಲ್ತಂತ್ರ: ರಾಜ್ಯಸರ್ಕಾರಅಧಿಕೃತವಾಗಿಆನ್ಲೈನ್ಶಿಕ್ಷಣಕ್ಕೆನಿಷೇಧಹೇರಿದ್ದರೂಖಾಸಗಿಮಂಡಳಿಯವರುಪೊಷಕರಿಗೆಬ್ಲಾಕ್ಮೇಲ್ಮಾಡುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರೇ ರಾಜಕಾರಣಿಗಳು. ಸರ್ಕಾರವನ್ನೇನಿಯಂತ್ರಣ ಮಾಡುವಷ್ಟು ಪ್ರಬಲವಾಗಿರುವ ಮಾಲೀಕರನ್ನು ಎದುರುಹಾಕಿಕೊಳ್ಳಲು ಬಹುತೇಕರು ಹಿಂದೇಟುಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಆದೇಶ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೇವಲ ಕಾಗದದ ಮೇಲಿನ ಘೋಷಣೆಯಾಗಷ್ಟೇಉಳಿದಿದೆ.
ನಮಗೆಆದೇಶಈವರೆಗೂತಲುಪಿಲ್ಲ. ಜೂ.1ರಿಂದಲೇನಿಯಮಗಳಪ್ರಕಾರಪ್ರಸಕ್ತವರ್ಷದಶೈಕ್ಷಣಿಕಅವಧಿಯನ್ನುಆರಂಭಿಸಬೇಕಿತ್ತು. ರಾಜ್ಯದಲ್ಲಿಈಬಾರಿಲಾಕ್ಡೌನ್ಜಾರಿಯಾಗಿದ್ದರಿಂದತರಗತಿಗಳನ್ನುಆರಂಭಿಸಲುಸಾಧ್ಯವಾಗಿಲ್ಲ. ಒಂದುವೇಳೆಆನ್ಲೈನ್ಶಿಕ್ಷಣವನ್ನುಯಾರುವಿರೋಧಿಸುತ್ತಾರೋಅಂತಹಮಕ್ಕಳಿಗೆಪ್ರಸಕ್ತಸಾಲಿನಲ್ಲಿದಾಖಲೆಗೆಅವಕಾಶಕೊಡುವುದಿಲ್ಲಎಂದುಬೆದರಿಕೆಹಾಕುತ್ತಿದ್ದಾರೆ.
ಒಟ್ಟುಶುಲ್ಕದಶೇ.25ರಷ್ಟುಹಣವನ್ನುಈಗಾಗಲೇವಿದ್ಯಾರ್ಥಿಗಳಿಂದಸಂಗ್ರಹಣೆಮಾಡಿಕೊಳ್ಳಲಾಗಿದೆ. ಸಮವಸ್ತ್ರ, ಪುಸ್ತಕ, ಟೈ, ಶೂ, ಬ್ಯಾಗ್, ಪೆನ್, ಜಾಮಿಟ್ರಿಬಾಕ್ಸ್ಸೇರಿದಂತೆಇತ್ಯಾದಿಗಳನೆಪದಲ್ಲಿಸುಮಾರು 15ರಿಂದ 25 ಸಾವಿರದವರೆಗೂಶುಲ್ಕವನ್ನುಭರಿಸಿಕೊಳ್ಳಲಾಗಿದೆ. ಪ್ರಾರಂಭದಲ್ಲಿಆನ್ಲೈನ್ಶಿಕ್ಷಣಕ್ಕೆಪೋಷಕರುಕೂಡವಿರೋಧವ್ಯಕ್ತಪಡಿಸಿದರು. ಆದರೆಯಾವಾಗನಿಮ್ಮಮಕ್ಕಳಿಗೆಪ್ರವೇಶಕೊಡುವುದಿಲ್ಲಎಂದುಬ್ಲಾಕ್ಮೇಲ್ತಂತ್ರಅನುಸರಿಸಿದರೋಅನಿವಾರ್ಯವಾಗಿಪೋಷಕರುಆನ್ಲೈನ್ಶಿಕ್ಷಣಕ್ಕೆಒಪ್ಪಿಕೊಂಡಿದ್ದಾರೆ.
ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಬಾರದೆಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಶಿಕ್ಷಕರಿಂದ ಆನ್ಲೈನ್ ಮೂಲಕವೇ ಮಕ್ಕಳಿಗೆ ತರಗತಿಗಳನ್ನು ತಮ್ಮ ತಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ನೀಡುತ್ತಾರೆ. ಒಂದು ವೇಳೆ ಯಾವುದಾದರೂ ಶಿಕ್ಷಕರು ಕರ್ತವ್ಯಕ್ಕೆ ಬರುವುದಿಲ್ಲ ಎಂದು ಹೇಳಿದರೆ ಅಂಥವರಿಗೆ ಶಾಶ್ವತವಾಗಿ ಶಾಲೆಯಿಂದಲೇ ಗೇಟ್ ಪಾಸ್ ನೀಡಲಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾರೆ. ಒಂದು ಕಡೆ ಪೊಷಕರು, ಮತ್ತೊಂದು ಕಡೆ ಶಿಕ್ಷಕರಿಗೂ ಬ್ಲಾಕ್ಮೇಲ್ ಮೂಲಕವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲವಂತವಾಗಿ ತರಗತಿಗಳನ್ನು ಆರಂಭಿಸಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲ ಎಂದೇನಿಲ್ಲ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News