Breaking News
MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ ಆಸೆ ಆಮಿಷಗಳನ್ನು ಒಡ್ಡಿ ಕೋಟಿ ಕೋಟಿ ಹಣ ಲಪಟಾಯಿಸಿದ ಹರಾಮಿ ಕಂಪನಿಗಳು ರಾಜ್ಯದಲ್ಲಿ ಸದ್ದಿಲ್ಲದೆ ತಲೆ ಎತ್ತುತಿವೆ. ಈಗಾಗಲೇ ಪ್ರತಿಷ್ಠಿತ ಎಷ್ಟೊ ಬ್ಯಾಂಕುಗಳು, ಕೋ,- ಆಫ್ ಸೊಸೈಟಿಗಳು, DCC ಬ್ಯಾಂಕ್, ರಾಣಿ ಚನ್ನಮ್ಮ ಬ್ಯಾಂಕ್, ಸೂರ್ವೆ ಬ್ಯಾಂಕ್,ಸಮೃದ್ದಿ ಜೀವನ ಹೀಗೆ ಅನೇಕ ಬ್ಯಾಂಕ್ ಕಂಪನಿಗಳು ಸಾರ್ವಜನಿಕರ ರಕ್ತ ಹೀರುವ ನರ ಹಂತಕ ಬ್ಯಾಂಕುಗಳ ಅಟ್ಟಹಾಸಕ್ಕೆ ಸರಕಾರ ಹಾಗೂ ತನಿಖಾ ಸಂಸ್ಥೆಗಳು ಗೌನವಾಗಿವೆ, ತನಿಖೆಯು ಆಮೆ ಗತಿಯಲ್ಲಿ ಸಾಗಿ ಜನರ ಕೋಟಿ ಕೋಟಿ ಹಣ ಅವರ ವಿದೇಶಿ ವಿಲಾಸ ಜೀವನಕ್ಕೆ ಹಾಳಾಗುತ್ತಿದ್ದೆ, ಇತ್ತ ಬದುಕು ಭಾರವಾಗಿ ಹಣ ಕಳಕೊಂಡವರು ಎಷ್ಟೊ ಜನ ಆತ್ಮಹತ್ಯ ಮಾಡಿಕೊಂಡಿದ್ದಾರೆ.

ಇದು ಸುರಪುರದಲ್ಲಿ ಪ್ರಾರಂಭವಾಗಿ ೮ ತಿಂಗಳಿಗೆ 85 ಲಕ್ಷ ರೂಪಾಯಿ ಜನರಿಗೆ ಟೊಪಿ ಹಾಕಿ ಈಗ ಮುಚ್ಚಲಾಗಿದೆ, ಅನುಮತಿ ಕೂಡ ರದ್ದಾಗಿದೆ.


ಇಂದು ಈ ವಿಚಾರವನ್ನು ಸಾರ್ವಜನಿಕವಾಗಿ ತಮ್ಮ ಮುಂದೆ ಪ್ರಸ್ತಾಪಿಸಲು ಇಂತಹದ್ದೆ ಒಂದು ಕಂಪನಿ ಈಗ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ, ಇದರ ಉಸ್ತುವಾರಿ ವಹಿಸಿದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ನಗರದ ಪ್ರತಿಷ್ಟಿತ ಶ್ರೀ ಹೊಳೆ ಹುಚ್ಚೇಶ್ವರ ITI ಕಾಲೇಜು ನ ಪ್ರಾಚಾರ್ಯರು ಹಾಗೂ ಶಿಕ್ಷಕರಾದ ಹುಚ್ಚಪ್ಪ ವಡವಡೊಗಿ ಅವರು ಈ MS ಡೌಲಪರ್ಸ್ ಕಂಪನಿಯ ಉಸ್ತುವಾರಿ ವಹಿಸಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ ಹೂಡಿಕೆ ರೂಪದಲ್ಲಿ ಹಗಲು ದರೋಡೆ ನಡೆಸಿದ್ದಾನೆ. .

ಸ್ವತ ತಮ್ಮ ಸಂಭಂದಿಕರು,ಸ್ನೇಹಿತರನ್ನೆ ಟಾರ್ಗೆಟ್ ಮಾಡಿದ ಹುಚ್ಚೆಪ್ಪ ಅವರು ಪ್ರತಿ ತಿಂಗಳು ಅವರ ಖಾತೆಗೆ 5000, ರೂಪಾಯಿ ಹಣ ಬಡ್ಡಿ ರೂಪದಲ್ಲಿ ಅಥವಾ ಕಂಪನಿ ಲಾಭದ ಹಣ ನೀಡುತ್ತದೆ ಎಂದಿದ್ದಾರೆ. ಪ್ರತಿ ದಿನ ಜೂ ಮಿಟಿಂಗ್ ಮೂಲಕ ರಾಯಚೂರು, ವಿಜಯಪುರ, ಯಾದಗೇರಿ, ಕೊಪ್ಪಳ ಬಾಗಲಕೋಟೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಈ ಅಕ್ರಮ ಹಣ ಸಂಗ್ರಹಣೆ ಹಾಗೂ SB ,FD ರೂಪದಲ್ಬಿ ಹಣ ಪಡೆದು ಪ್ರತಿ ತಿಂಗಳು ಈ ಹಣ ನೀಡಿದವರ ಖಾತೆಗೆ 5000, ಸಾವಿರ ಎಲ್ಲಿಂದ ,ಹೇಗೆ ಹಾಕುತ್ತಾರೆ. ಈ ಕಂಪನಿ ಹಣಕಾಸಿನ ದಂದೆ ಬಾಗಲಕೇಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ, ಹಾಗೂ ಇಲಕಲ್ಲ ತಾಲೂಕಿನ ಗುಡೂರುsc ಗ್ರಾಮದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಇದು

ಒಂದು ಪ್ರಾಡ್ ಕಂಪನಿಗೆ ಆಗಿದ್ದು ನಮ್ಮ RBI ನಿಯಮ ಉಲ್ಲಂಘನೆ ಮಾಡಿ ಹುಚ್ಚಪ್ಪ ವಡವಡೊಗಿ ಅವರು ಜನರಿಂದ FD ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಕಂಪನಿ ಯಾವ ರೀತಿ ಹಣಕಾಸಿನ ಅನುಮತಿ ಪಡೆದಿದೆ ಬಹಿರಂಗವಾಗಿ ಹೇಳಿಕೆ ನೀಡಲಿ.

ಈ ಕಂಪನಿಯನ್ನು ಪ್ರಾರಂಭ ಮಾಡಿದ್ದು ಯಾದಗೇರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಕಕ್ಕೇರಾ ಗ್ರಾಮದ ಮಹಾಲಿಂಗರಾಯ ಎಂಭ ವ್ಯಕ್ತಿ, ಇವರನ್ನು ಈ ವಿಚಾರವಾಗಿ ಸಂಪರ್ಕ ಮಾಡಿದಾಗ ಅವರು ಏನ್ ಹೇಳಿದ್ದಾರೆ. ಸಾರ್ವಜನಿಕರು ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಹಾಗೆ ಪೊಲೀಸ್ ಇಲಾಖೆ ಕೂಡ ಈಗಲೇ ಎಚ್ಚೆತ್ತು ಸಮಗ್ರ ತನಿಖೆ ನಡೆಸಿ ಇವರೆಲ್ಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತೆ ಹಾಗೂ ನಾವು ಕೂಡ ಆಗ್ರಹಿಸುತ್ತೇವೆ.

ನಾಲ್ಕು ಕತ್ತೆ ವಯಸ್ಸಾಗಿದೆ ಗುರುಗಳೇ ನೀವು ಯಾವ ಆಧಾರದ ಮೇಲೆ RBI ನಿಯಮ ಉಲ್ಲಂಘನೆ ಮಾಡಿ ಈ ತರ ಪೊಸ್ಟ್ ಹಾಕಿದ್ದಿರಿ ನಿಮಗೆ ಯಾವ ಕಾನೂನು ಭಯ ಇಲ್ಲ ಯಾಕಂದ್ರೆ ಈಗಾಲೆ ಜನರಿಂದ ಲಕ್ಷ ಲಕ್ಷ ಹಣ ಕೊಳ್ಳೆ ಹೋಡೆದು ಏನದು,,,,,,,ಗೋ ಗೋ ಗೋ ಗೋವ ನಾಚಿಕೆ ಆಗಬೇಕು ನಿಮಗೆ ಈ ತರ ಹಣನೂ ಸಂಪಾದನೆ ಮಾಡಿ ಗೋವ ಟ್ರೀಫ್ ಮಾಡಬೇಕಾ ? ಎಷ್ಟು ಜನ ಮನೆ ಮುರಿಯಲು ಪ್ಲಾನ್ ಹಾಕಿರಿ ? ಹೇಳಿ !

ಇನ್ನೂ ಹುಚ್ಚಪ್ಪ ವಡವಡೊಗಿ ಅವರು ಈ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಾಲೇಜು ಬರುವ ವಿಥ್ಯಾರ್ಥಿಗಳಿಗೂ ಕೂಡ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಹೇಳುತ್ತಿದ್ದಾರೆ, ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ .ಕಾಲೇಜು ಆಡಳಿತ ಮಂಡಳಿ ಹಾಗೂ ಪೂಜ್ಯ ಶ್ರೀಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ. ಒಟ್ಟಿನಲ್ಲಿ ಈ

ಈ ಬಗ್ಗೆ ಕೂಡ ತನಿಖೆ ನಡೆಯಲಿ, ಸಾರ್ವಜನಿಕ ರಂಗದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಗುರುಗಳು ಎಂದು ಇವರನ್ನು ನೂರಾರು ಜನ ಫಾಲೊ ಮಾಡುತ್ತಾರೆ, ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ವಡವಡೊಗಿ ಅವರು ಸಮಾಜದ ಜನರ ದಿಕ್ಕು ತಪ್ಪಿಸಿ ಹಣ ಹೂಡಿಕೆ ಮಾಡಲು ಪ್ರಚೋದನೆ ಮಾಡುತ್ತಿವುದು ದುರಂತವೆ ಸರಿ.

ಇದು ಈ MS ಡೌಲಪರ್ಸ್ ಕಂಪನಿ ಜಾಗ ಈ ಜಾಗ ಕಂಪನಿ ಹೆಸರಲ್ಲಿ ಇಲ್ಲ ಜನರಿಗೆ 5 ಲಕ್ಷ ಹಣ FD ಮಾಡಿದರೆ ಒಂದು ಪ್ಲಾಟ್ ಶೂರೀಟಿ ಕೊಡುತ್ತಾರೆ. ಆದರೆ ಎಷ್ಟು ಪ್ಲಾಟ್ ಶೂರೀಟಿ ಕೊಟ್ಟಿದ್ದಾರೆ ಈವರೆಗೂ ಅವರೆ ಹೇಳಲಿ, ಇನ್ನೂ ಈ ಸೈಟ್ ಯಾವುದೇ ಡೌಲಪಮೆಂಟ್ ಆಗಿಲ್ಲ,ಯಾರ ಹೆಸರಲ್ಲಿ ಇದು ಇದೆ ಎಂದು MD ಹೇಳಲಿ.

ಇದು ಕಂಪನಿ ನಮ್ಮದೆ ಸೈಟ್ ಎಂದು ತೋರಿಸುವ ಪ್ಪಾನ್ ನಕ್ಷೆ ಜನ ಇದನ್ನು ನೋಡಿ ಮರಳಾಗಬಾರದು ಸಮಗ್ರ ಮಾಹಿತಿ ಕಲೆ ಹಾಕಿ ನಿಯಮ ಬದ್ದ ವ್ಯವಹಾರ ಮಾಡಿ.

ಇವರೆ ಈ ಕಂಪನಿಯ ಬಾಸ್ MD ಮಾಲೀಕರು ಮಹಾಲಿಂಗರಾಯ ,ಅಂತ ಇವರ ಪ್ರಚಾರ ಒಂದು ಸಲ ಓದಿ ನೋಡಿ, ಎಂತವರು ಕೂಡ ಮನೆ,ಒತ್ತೆ ಹಾಕಿ, ಹಣ ಹೂಡಬೇಕು ಆ ತರ ಬಿಟ್ಟಿ ಪ್ರಚಾರ ಮಾಡಿ ಮುಗ್ದ ಜನರ ಹಣ ಕೊಳ್ಳೆ ಒಡೆಯುತ್ತಿದ್ದಾರೆ.

ಇನ್ನೊಂದು ತಮಾಸೆ ಎಂದರೆ ಒಂದು ಲಕ್ಷ ಹಣ ಕೊಟ್ಟರೆ ಸಾಕು ಅವರಿಗೆ ಸಾಲದ ರೂಪದಲ್ಲಿ ಕಂಪನಿಯಿಂದ. ಬಾಂಡ್ ಅದು ಕಂಪನಿಬಾಂಡಲ್ಲ, ಇ -ಸ್ಟಾಂಫ್ ಬಾಂಡ್ ನಲ್ಲಿ ಸಾಲ ಪಡೆದಿದ್ದೇವೆ ಎಂದು ಬರೆದು ಕೊಡುತ್ತಾರಂತೆ , ಆ ಕಂಪನಿ ಎಮ್,ಡಿ, ಮಹಾಲಿಂಗರಾಯ ಚಕ್ ಶೂರಿಟಿ ಕೊಡುತ್ತಾರಂತೆ, ಈ ವರೆಗೂ ಹುಚ್ಚಪ್ಪ ಅವರಿಗೂ ಯಾವ ಬಾಂಡ್ ಕೊಟ್ಟಿಲ್ಲ, ಚಕ್ ಕೂಡ ಕೊಟ್ಟಿಲ್ಲ ಕೇಳಿದರೆ ಅವರು ಬಂದು ವಯ್ಯಿರಿ ಎಂದಿದ್ದಾರೆ, ತರಲು ಇವರಿಗೆ ಸಮಯ ಸಿಕ್ಕಿಲ್ಲ ಪಾಪ,
ಇನ್ನೊಂದು ದೊಡ್ಡ ತಮಾಸೆ ಎಂದರೆ ಈ ಹುಚ್ಚಪ್ಪ ವಡವಡೊಗಿ ಅವರು ಈ ಕಂಪನಿಯಲಿ ಎರಡು ಮೂರು ತಿಂಗಳಿಂದ ಸಕ್ರಿಯವಾಗಿ ಉಸ್ತುವಾರಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರಿಗೆ ಈ ಕಂಪನಿ ಅಧಿಕೃತ ಕಾರ್ಯಾಲಯ ಎಲ್ಲಿದೆ ಎಂದು ಮಾಹಿತಿ ಗೊತ್ತಿಲ್ಲ, ಈ ಕಂಪನಿ ಸಂಸ್ಥಾಪಕರು,ನಿರ್ದೇಶಕ ಮಂಡಳಿ, ಯಾವುದೇ ಮಾಹಿತಿ ಗೊತ್ತಿಲ್ಲ ಒಬ್ಬ ಜವಾಬ್ದಾರಿಯನ್ನು ಹೊಂದಿರುವ ಈ ಅಯೋಗ್ಯ ಹುಚ್ಚಪ್ಪ ಈ ಸಮಾಜಕ್ಕೆ ಏನ್ ಸಂದೇಶ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಇವನನ್ನು ಸಂದರ್ಶನ ಮಾಡಿದಾಗ ಇವನ್ನು ತನ್ನ ಸಹೋದ್ಯೋಗಿಗಳಿಗೆ ಹೇಳುತ್ತಾನೆ ಯಾರೂ ಹೇದರಬೇಡಿ ಪತ್ರಕರ್ತರು ನಮ್ಮ ಏಳಿಗೆ ಸಹಿಸಲಾಗದೆ ಏನೇನೊ ಕೇಳಿ ಹೇದರಿಸುತ್ತಾರೆ, ಬ್ಲಾಕ್ ಮೇಲ್ ಮಾಡುತ್ತಾರೆ, ಅಂತ ಹೇಳುತ್ತಾನೆ.. ಹೇ ಮುಟ್ಟಾಳ ನಿನಗೆ ನಾಲ್ಕು ಕತ್ತೆಗೆ ಆಗುವಷ್ಟು ವಯಸ್ಸಾಗಿದೆ, ಮೊದಲು ನಿಮ್ಮ ಕಂಪನಿ ಉದ್ದೇಶ,ಗುರಿ, ಏನು ,ಎತ್ತ ಅಂತ ವಿಚಾರ ಮಾಡಿ ಕೇಳು, ನಂತರ ನಿಮ್ಮ ಕಂಪನಿ MD ಕಳೆದ ನಾಲ್ಕು ದಿನದಿಂದ ಕಂಪನಿ ಅಸಲಿ ಡಾಕ್ಯುಮೆಂಟ್ ಏನ್ ಇದೆ ಹಾಕಿ ಅಂತ ಕೇಳಿದ್ದೆ ಪತ್ತೆನೆ ಇಲ್ಲ ಈವರೆಗೂ ಯಾವುದೇ ಮಾಹಿತಿ ಹಾಕಿಲ್ಲ ,

ಈ ನಕಲಿ ಕಂಪನಿಗಳ ಕಿಂಗ್ ಪಿನ್ ಮಾಸ್ಟರ್ ಮೈಂಡ್ ಹುಚ್ಚಪ್ಪ ಪ್ರತಿ ದಿನ ರಾತ್ರಿ ೮ ಗಂಟೆ ಹಾಗೂ ಬೆಳಗ್ಗೆ ೮ ಗಂಟೆ ಸುಮಾರಿಗೆ ತಪ್ಪದೆ ಜೋ ಮಿಟಿಂಗ್ ನಲ್ಲಿ ತಪ್ಪದೆ ಭಾಗ ವಹಿಸುತ್ತಿದ್ದ ಅಲ್ಲಿ ಹೋಗಿ ಸಕ್ರಿಯವಾಗಿ ಹಣ ಹೋಡಿಕೆ ಮಾಡಲು ಭೋದನೆ ,ಪ್ರಚೋದನೆ ಮಾಡುತ್ತಿದ್ದ, ಅಮಾಯಕರು ಕೂಡ ಈ ಜೂ ಮಿಟಿಂಗ್ ಸೇರಿಸಿ ಅವರನ್ನು ಆಕರ್ಷಣೆ ಮಾಡುತ್ತಿದ್ದ . .

ಪ್ರತಿ ಹೂಡಿಕೆ ದಾರರಿಗೆ ಕಂಪನಿ ತಮ್ಮದೇ ಆ್ಯಫ್ ಬಳಕೆ ಮಾಡಿ ಹಣ ವರ್ಗಾವಣೆ ಮಾಡಿದೆ. ಈವರೆಗೂ ಕೋಟ್ಯಾಂತರ ರೂಪಾಯಿ ಹಣ ಹರಿದಾಡಿದೆ.

ಇನ್ನೂ ಕಂಪನಿ ಇಷ್ಟೊಂದು ಲಕ್ಷ ಲಕ್ಷ ಹಣ ಅಕ್ರಮ ವರ್ಗಾವಣೆ ದಂತೆ ಸ್ವಂತ ಆ್ಯಾಫ್ ಮೂಲಕ ಹಣದ ವ್ಯವಹಾರ ನಡಿತಾ ಇದೆ ಇದು ಸಂಪೂರ್ಣ RBI ನಿಯಮಗಳ ಉಲ್ಲಂಘನೆಯಾಗಿದೆ, ನಿಮ್ಮ ಕಂಪನಿ ಹಾಗೂ ಎಲ್ಲರ ಮೇಲೆ ಕ್ರೀಮಿನಲ್ ಮೊಕದ್ದಮೆ ಮಾಡಬೇಕಾಗುತ್ತದೆ, ಎಚ್ಚರಿಕೆ! ಇದೆಲ್ಲ ಬೇಡ ಎಂದು ಹಲವು ಫ್ರಮುಖರು ಹೇಳಿದರು ಸಹ ಇದು ಎಗ್ಗಿಲ್ಲದೆ ನಡೆದಿದೆ. ಮಾನ್ಯ ಜಿಲ್ಲಾ ಎಸ್ ಪಿ ಅಮರನಾಥ ರೆಡ್ಡಿ ಅವರು ಈ ಬಗ್ಗೆ ತಕ್ಷಣ ಇವರನ್ನು ಬಂದಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ.

ಸುರಪೂರದಲ್ಲಿ ಇದೆ ಕಂಪನಿಯ MD ಮಹಾಲಿಂಗರಾಯ ಅವರೇ ಹೇಳಿದಂತೆ ಸುರಪುರದಲ್ಲಿ ಮಾಳಿಂಗರಾಯ ನಿಧಿ ಲಿಮಿಟೆಡ್‌ ಅಂತ ಪೈನಾನ್ಸ್ ಪ್ರಾರಂಭ ಮಾಡಿತ್ತು ಇದಕ್ಕೆ ಇನ್ನೂ ಅನುಮತಿ ಕೂಡ ಸಿಕ್ಕಿರಲ್ಲಿಲ್ಲ ಅದು ಆಗಲೇ 85 ಲಕ್ಷ ಹಣದ ವಹಿವಾಟು ನಡೆಸಿತ್ತು , ಇದು ಸಂಪೂರ್ಣ RBI ನಿಯಮ ಉಲ್ಲಂಘನೆ ಮಾಡಿದ ಕಾರಣ ಅನುಮತಿ ರದ್ದು ಮಾಡಿತ್ತು ಆಗ ಅನುಮತಿ ಸಿಗದೇ ಇದ್ದ ಕಾರಣ ಈ ಮಳಿಂಗರಾಯ ನಿಧಿ ಲಿಮಿಟೆಡ್‌ ಪೈನಾನ್ಸ್ ಮುಚ್ಚಲಾಯಿತು, ಈ ಮಾತನ್ನು ಸ್ವತ: ಈ ಕಂಪನಿ MD ಮಹಾಲಿಂಗರಾಯ ಅವರೇ ಹೇಳಿದ್ದು ಇಲ್ಲಿ ಗಮನಿಸಬಹುದಾಗ ಅಂಶವೆಂದರೆ ಆ ಮಾಳಿಂಗರಾಯ ನಿಧಿ ಲಿಮಿಟೆಡ್ ಪೈನಾನ್ಸ್ ನಲ್ಲಿರುವ 85 ಲಕ್ಷ ಹಣ ಇಟ್ಟಿದ್ದ ಸಾರ್ವಜನಿಕವಾಗಿ ಟೊಪಿ ಬಿದ್ದಿದೆ.ಎಂಬ ಆರೋಪ

ಈ ಹಣದಲ್ಲಿ ಶೇಖಡಾ 50 ರಷ್ಟು ಜನರಿಗೆ ಹಣ ವಾಪಾಸ್ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ.
ಇನ್ನೊಂದು ತಮಾಷೆ ಎಂದರೆ ಈ MS ಡೌಲಪರ್ಸ್ ಕಂಪನಿ ಹೆಸರಲ್ಲಿ ಈ ವರೆಗೂ ಯಾವುದೆ ಪ್ಲಾಟಗಳು ಆಸ್ತಿ ಇಲ್ಲ 5 ಲಕ್ಷ ಡಿಪಾಜಿಟ್ ಮಾಡಿದ್ರೆ ಅವರಿವೆ ೧ ಸೈಟ್ ಶೂರೀಟಿ ಕೊಡುತ್ತಾರಂತೆ ಈ ಮಾತನ್ನು ಹೇಳಿ ಜನರನ್ನು ಹುಚ್ಚರನ್ನಾಗಿ ಮಾಡುತ್ತಿರುವ ಹುಚ್ಚಪ್ಪ ಅವರಿಗೆ ಸಾರ್ವನಿಕ ಹಿತಾ ಸಕ್ತಿ ಅಡಿಯಲ್ಲಿ ನಮ್ಮ ಪತ್ರಿಕಾ ಬಳಗದಿಂದ ಈಗಾಗಲೇ ಕಾನೂನು ಕ್ರಮ ಜರುಗಿಸಲು ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದೆ.

ಸಾರ್ವಜನಿಕರಲ್ಲಿ ನಮ್ಮ ಈ ಸುದ್ದಿ ವಾಹಿನಿ ಮೂಲಕ ವಿನಂತಿ ಇಷ್ಟೇ ಹೆಚ್ಚಿನ ಹಣದ ಆಸೆಗೆ ಬಲಿಯಾಗಬೇಡಿ ಇದೊಂದು ಸಂಪೂರ್ಣ ಪ್ರಾಡ್ ದಂದೆಯಾಗಿದೆ, ಇದು RBI ಯಾವ ನಿಯಮದಲ್ಲೂ ಕೆಲಸ ಮಾಡುತ್ತಿಲ್ಲ ಜನ ಮೊಸ ಹೋಗದಂತೆ ಎಚ್ಚರಿಕೆ ವಹಿಸಿ ಹಣ ಹೂಡಿಕೆ ಮಾಡಲು ಸಾಮಾಜಿಕ ಕಳಕಳಿ. ಈ ಕಂಪನಿಯ ಕೋಟಿ ಕೋಟಿ ಅಕ್ರಮ ವಜಿವಾಟಿನ ಸಮಗ್ರ ವಿವರಣೆ ಕಾದು ನೋಡಿ, ಹಲವಾರು ಕೋಟಿ ಕುಳಗಳ ಕರಾಮತ್ತು ಈ ಚಕ್ರ ವ್ಯೋಹದ ಸುತ್ತ ಇರುವ ಕಾಣದ ಮುಖಗಳ ಅನಾವರಣ ಹಂತ ಹಂತವಾಗಿ ನಿಮ್ಮ ಮುಂದೆ ಸದ್ಯದಲ್ಲೇ ಭಾಗ ೨ ರಲ್ಲಿ ಕಂಪನಿಯ ಒಂದೊಂದು ಮುಖಗಳ ಅನಾವರಣ ಪ್ರಕಟವಾಗಲಿದೆ, ಕಾದು ನೋಡಿ.

ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಪಕ್ಕದಲ್ಲಿ ಇರುವ ಈ ವ್ಯಕ್ತಿಯೇ ಈ ಕಂಪನಿ ಬಾಸ್ ಮಹಾಲಿಂಗರಾಯ.

ವರಿದಿ : ಅನಾಮಿಕ , /

About vijay_shankar

Check Also

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.