ಅಮೀನಗಡ : ಕಳ್ಳಿಗುಡ್ಡ ನಿಂಬಲಗುಂದಿ ನದಿ ತೀರದ ಜನರ ಬದುಕು ಕಳೆದುಕೊಂಡ ಜಲಪ್ರಳಯ ಕೈಗೆ ಬಂದ ಫಸಲು ನೀರುಪಾಲು ರೈತನ ಬದುಕು ಅತಂತ್ರ ಗ್ರಾಮದ ರಾಮಲಿಂಗಪ್ಪ ಮಾದರ ಇವರ ಇರುಳಿ ಬೆಳೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ.

ಈ ಬಗ್ಗೆ ನಮ್ಮ ವರದಿಗಾರ ಜೊತೆ ನೋವು ತೊಡಗಿಕೊಂಡ ರಾಮಪ್ಪ ಸರಕಾರ ಸೂಕ್ತ ಬೆಳೆ ವಿಮೆ ನೀಡಬೇಕೆಂದು ವಿನಂತಿಸಿದರು ಕಳೆದ ವರ್ಷ ಇದೆ ಪ್ಲಡ್ ಬಂದು ಇಡಿ ಕಳ್ಳಿಗುಡ್ಡ, ಐಹೊಳೆ, ನಿಂಬಲಗುಂದಿ,ಲಾಯದಗುಂದಿ ಜಲ ಪ್ರಳಯಕ್ಕೆ ಸಿಕ್ಕು ಅಲ್ಲಿನ ರೈತರ ಬದುಕು ಇನ್ನು ಸುದಾರಿಸಿರಲಿಲ್ಲ ,ಕರೋನದಿಂದ ಇಡಿ ಮಾರುಕಟ್ಟೆಯೇ ವ್ಯಾಪಾರ ಕುಸಿದು ರೈತರ ಬದುಕು ದೇವರೆ ಬಲ್ಲ ಇಂತಹ ಪರಿಸ್ಥಿಯಲ್ಲಿ ಈಗ ಮತ್ತೆ ಗ್ರಾಮ ಮುಳುಗಡೆ ಆಗುತ್ತಿರವುದು ವಿಷಾದಕರ, ಕೃಷಿ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸಲು ರಾಮಲಿಂಗಪ್ಪ ಮಾದರ ಅವರ ಮನವಿ. ವರದಿ : ಜಗದೀಶ್
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News