Breaking News

ಅಮೀನಗಡ ನಗರದ ಪತ್ರಕರ್ತ ಎಚ್,ಎಚ್ ಬೇಪಾರಿ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರದಾನ

ಹುನಗುಂದ : ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೬೫ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಮೀನಗಡ ಪಟ್ಟಣದ ಉದಯವಾಣಿ ಪ್ರತಿನಿಧಿ,ಕ್ರಿಯಾಶೀಲ ಪತ್ರಕರ್ತ ರಾದ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ತಾಲೂಕಾ ಆಡಳಿತ ತಾಲೂಕು ಕನ್ನಡ ರಾಜ್ಯೋತ್ಸವ ಸಮೀತಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕರು ಶ್ರೀ ದೊಡ್ಡನಗೌಡ ಜಿ.ಪಾಟೀಲ, ಹುನಗುಂದ ತಹಶೀಲದಾರ ಶ್ರೀ ಬಸವಾಜ ನಾಗರಾಳ,ಕಸಾಪ ಅಧ್ಯಕ್ಷ ಶ್ರೀ ಮಹಾಂತೇಶ ಹಳ್ಳೂರ ಸೇರಿದಂತೆ ಇನ್ನಿತರರು ಉಪಸ್ಥಿತಿ ಇದ್ದರು.

ನಮ್ಮ ಆತ್ಮಿಯ ಸಹೋದರರಾ ಹಸನ್ ಅವರಿಗೆ ಈ ಪ್ರಶಸ್ತಿ ಬಂದಿದ್ದು ಬಹಳ ಸಂತೋಷವಾಗಿದೆ ಇವರ ಸರಳ ಹಾಗೂ ಉತ್ತಮ ಬರವಣಿಗೆ ಸಂದ ಗೌರವ ಇದಾಗಿದೆ ಅಮೀನಗಡ ನಗರದ ಎಲ್ಲಾ ಪತ್ರಿಕಾ ಬಳಗದಿಂದ ಅವರಿಗೆ ಅಭಿನಂದನೆಗಳು, ಅವರ ಈ ಪತ್ರಿಕಾ ಸೇವೆ ಈ ಸಮಾಜಕ್ಕಾಗಿ ಮಿಸಲಿರಲಿ,ನೊಂದ ಮನಸ್ಸಿಗೆ ಇವರ ಬರವಣಿಗೆ ನ್ಯಾಯ ಸಿಗುವಂತಾಗಲಿ ಎಂದು ನಾವು ಶುಭಕೋರುತ್ತೇವೆ.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.