
ಬಾದಾಮಿ :
ಇಂದು ತಾಲೂಕಿನ ಪುರಸಭೆಯ ಚುನಾವಣೆಯು ಶಾಂತಿಯುತವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮುಕ್ತಾಯವಾಗಿವೆ, ನೂತನ ಪುರಸಭೆ ಅಧ್ಯಕ್ಷರಾಗಿ ಶ್ರೀ ಮಂಜುನಾಥ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರಾಮವ್ವ ದುರಗಪ್ಪ ಮಾದರ ರವರನ್ನು ಆಯ್ಕೆ ಮಾಡಲಾಯಾದರು, ಸದರಿ ಚುನಾವಣೆಯಲ್ಲಿ ಮಾಜಿ ಸಿ,ಎಂ ಸಿದ್ದರಾಮಯ್ಯ ಹಾಗೂ ಶಾಸಕರು ಬಾದಾಮಿ ರವರು ಭಾಗಿಯಾಗಿದ್ದರು,

ಮಾಜಿ ಶಾಸಕರು ಶ್ರೀ ಬಿ ,ಬಿ, ಚಿಮ್ಮನಕಟ್ಟಿ , ಕಾಂಗ್ರೆಸ್ ಯುವ ಮುಖಂಡರು ಮತ್ತು ಇನ್ನೋರ್ವ ಮುಖಂಡರಾದ ರಾಜ್ ಮೊಹಮ್ಮದ್ ಭಗವಾನ್ ಮತ್ತು ಮಾಜಿ ಜಿಲ್ಲಾ ಪಂಚಾಯ ತ್, ಯತ್ ಸದಸ್ಯರು ಡಾಕ್ಟರ್ ಎಂ ಜಿ ಕಿತ್ತಲಿ ಬಾದಾಮಿ ಪುರ ಸಭೆ ಸದಸ್ಯರು ಯಮುನಾ ಹೊಸಗೌಡರ್ ಮತ್ತು ಕಾಂಗ್ರೆಸ್ ಯುವ ಧುರೀಣರು ಶರಣಪ್ಪ ಶಮಿನಾಳ ಉಪಸ್ಥಿತರಿದ್ದರು,ಮತ್ತು ಮೈಲಾರ ಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಧುರೀಣರಾದ ಮಹೇಶ ಹೊಸಗೌಡರ ಹಾಜರಿದ್ದರು . ವರದಿ: ಬಸವರಾಜ್
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News