
ಇಂದು ಬಾಗಲಕೋಟೆ ನಗರದ ಸೆ, 04 ರಲ್ಲಿ ಗಾರ್ಡನ್ ಎದುರಿಗೆ ಜೂನಿಯರ್ ಯಶ್ ಎಂದೇ ಖ್ಯಾತಿ ಪಡೆದ ಆನಂದ ರಾಂಪೂರ ಅವರು ರಾಜ್ಯದ ಮೂಲೆ,ಮೂಲೆಯಲ್ಲೂ ಅವರು ರಸಮಂಜರಿ ಕಾರ್ಯಕ್ರಮ ಮಾಡಿದದ್ದು ಗಮನಾರ್ಹ ಅಲ್ಲದೆ ಇವರ ಧರ್ಮಪತ್ನಿ ಶ್ರೀಮತಿ ಸ್ನೇಹ ಅವರು ಕೂಡ ಜೂನಿಯರ್ ರಾಧಿಕಾ ,ಎಂದೇ ಖ್ಯಾತಿ,ಇವರ ಇಬ್ಬರ ಸಹಯೋಗದೊಂದಿಗೆ ಈ ಕ್ಲಾಸ್ ಪ್ರಾರಂಭವಾಗಿದ್ದು ಅವ್ಯಾಸಿ ಕಲಾವಿದರು,ವೃತ್ತಿ ಕಲಾವಿದರು,ಇದರ ಸದುಪಯೋಗ ಪಡೆದುಕೊಳ್ಳಬೇಕು,ಎಂದು ಸಂತೋಷ ಹೊಕ್ರಾಣಿ ಅವರು ಹೇಳಿ ದೀಪಾವಳಿ ಶುಭ ಕೋರಿದರು, ಇದರ ಮಧ್ಯ ಜಿಲ್ಲೆಯು ಕಲಾವಿದರ ಹುಟ್ಟು ಹಾಕುವ ಕೇಂದ್ರ ಆಗಬಹುದು ಎಂದರು,ನಮ್ಮ ಜಿಲ್ಲೆಯು ಆಸ್ಪತ್ರೆಗೆ ಹೆಸರು ಈಗ ಕಲಾವಿದರನ್ನು ಹುಟ್ಟು ಹಾಕುವ ಕೇಂದ್ರವಾಗುತ್ತಿದೆ,ಎಂದರು. ದಿ,ಎಸ್,ಪಿ, ಬಾಲಸುಬ್ರಹ್ಮಣ್ಯಂ ಅವರಿಗೆ ಈ ಸಂದರ್ಭದಲ್ಲಿ ಪೊಟಕ್ಕೆ ಹಾರ ಹಾಕಿ ನುಡಿ ನಮನ ಸಲ್ಲಿಸಲಾಯಿತು,ಈ ಸರಳ ಕಾರ್ಯಕ್ರಮವನ್ನು ಸಂತೋಷ ಹೊಕ್ರಾಣಿ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿ,ಬಿ,ವಿಜಯಶಂಕರ್,ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ,ಎಚ್,ಎನ್,ಶೇಬನವರ , ನಬಿ,ನದಾಫ್,ಯಲ್ಲಪ್ಪ,ಕ್ಯಾದಿಗೇರಿ,ಅನಗವಾಡಿ ನಬಿ,ನದಾಫ್,ಹಾಜಿಮಸ್ತಾನ್,ಬದಾಮಿ,ಸಲಿಂ, ಮೊಮಿನ್, ಶ್ರೀಮತಿ ಲಕ್ಷೀ ರಾಠೊಡ, ಶ್ರೀಮತಿ ಸ್ನೇಹಾ ಆನಂದ ,ರಾಂಪೂರ, ಹಾಗೂ ಡಿ,ಎಸ,ಗೌಡರ,ಈರಣ್ಣ,ಬಂಗಾರಶೆಟ್ಟರ , ಗಾಯಕರು ಈರಾ ಅತ್ತಾರ, ಉಪಸ್ಥಿತಿ ಇದ್ದರು.

ಗಾಯಕರು : ಈರಾ ಅತ್ತಾರ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News