
ಸನ್ಮಾನ್ಯ ಶ್ರೀಮತಿ ನೀಲವ್ವ ಗಂಗಪ್ಪ ಆರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಹಾಗೂ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಸಿದ್ದನಕೊಳ್ಳದ ಗ್ರಾಮ, ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು

ಡಾ: ಶಿವಕುಮಾರ್ ಸ್ವಾಮಿಗಳ ಆರ್ಶಿವಾದ ಪಡೆಯುತ್ತಿರುವ ಶ್ರೀಮತಿ ನೀಲವ್ವ ಗಂಗಪ್ಪ ಆರಿ ಹಾಗೂ ಭೀಮವ್ವ ಸಿದ್ದಪ್ಪ ಪೂಜಾರ ಹಾಗೂ ಅಪಾರ ಕಾರ್ಯಕರ್ತರು, ಸಿದ್ದನಕೊಳ್ಳ.

ಸಿದ್ದನಕೊಳ್ಳದ ಸಿದ್ದೇಶ್ವರ ಮಠದಲ್ಲಿ ಕಾರ್ಯಕರ್ತರು ಹಾಗೂ ಕುಟುಂಬದ ಬಂಧುಗಳ ಜೊತೆಗೆ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಗೆಲುವಿನ ನಗೆ ಬೀರಿದ ಶ್ರೀಮತಿ ನೀಲವ್ವ ಗಂಗಪ್ಪ ಆರಿ ಹಾಗೂ ಶ್ರೀಮತಿ ಭೀಮವ್ವ ಸಿ,ಪೂಜಾರ

ಗ್ರಾಮದ ಅಪಾರ ಮಹಿಳಾ ಕಾರ್ಯಕರ್ತರೊಂದಿಗೆ ಸಿದ್ದನಕೊಳ್ಳದ ಮಠದ ಆವರಣದಲ್ಲಿ ಸಂಭ್ರಮ ಆಚರಣೆ ಮಾಡುತ್ತಿರುವ ಶ್ರೀಮತಿ ನೀಲವ್ವ ಗಂ,ಆರಿ ಹಾಗೂ ಶ್ರೀಮತಿ ಭೀಮವ್ವ ಸಿ ,ಪೂಜಾರ.

ತಾಯಿಯ ವಿಜಯೋತ್ಸವದಲ್ಲಿ ಮಗ ಶಿವಾನಂದ ಗಂಗಪ್ಪ ಆರಿ ಹಾಗೂ ಗೆಳೆಯರ ಬಳಗ

ಗೆಲುವಿನ ನಗೆ ಬೀರಿದ ನೀಲವ್ವ ಗಂ, ಆರಿ ಹಾಗೂ ಶ್ರೀಮತಿ ಭೀಮವ್ವ ಸಿ, ಪೂಜಾರ ಅವರ ಗೆಲುವಿನ ವಿಜಯೋತ್ಸವದ ಆಚರಿಸುತ್ತಿರುವ ಗ್ರಾಮದ ಅಪಾರ ಕಾರ್ಯಕರ್ತರು ಹಾಗೂ ಬಂಧುಗಳು.

ಗೆಲುವಿನ ಸಂಭ್ರಮದಲ್ಲಿ ಹಲವರು ಸೆಲ್ಪಿ ತೆಗೆದುಕೊಂಡು ಖುಷಿ ಪಟ್ಟರು ಈ ಗೆಲುವು ನಮ್ಮದಲ್ಲ ಇದು ಸಿದ್ದನಕೊಳ್ಳದ ಸಮಸ್ತ ಗುರುಹಿರಿಯರ ಗೆಲುವು ಅವರೆಲ್ಲರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು ,ಎಂದರು

ಶ್ರೀ ಶಿವಾನಂದ ಗಂಗಪ್ಪ ಆರಿ ಗುತ್ತಿಗೆದಾರರು ಸಿದ್ದನಕೊಳ್ಳ. ನಮ್ಮ ತಾಯಿಯನ್ನು ಅತ್ಯಂತಹ ಹೆಚ್ಚಿನ ಮತ ಕೊಟ್ಟು ಹಗಲು ರಾತ್ರಿ ಶ್ರಮ ಪಟ್ಟ ಎಲ್ಲಾ ನನ್ನ ಆತ್ಮಿಯ ಸ್ನೇಹಿತರಿಗೆ ಹಾಗೂ ಮತದಾರರಿಗೆ ಮತ್ತು ಗುರು ಹಿರಿಯರಿಗೆ ನಮ್ಮ ತಾಯಿಯ ಪರವಾಗಿ ಹಾಗೂ ನಮ್ಮ ಕುಟುಂಬದ ಪರವಾಗಿ ತಮ್ಮೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು, ಹಾಗೂ ಈ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,

ಗೆಲುವಿನ ಸಂಭ್ರದಲ್ಲಿ ಮನೆಗೆ ಬಂದ ದಂಪತಿಗಳಿಗೆ ವಿಜಯದ ಆರತಿ ಮಾಡಿ ಬರಮಾಡಿಕೊಂಡ ಕ್ಷಣ ನೀಲವ್ವ ಗಂಗಪ್ಪ ಆರಿ ಅವರು ದಂಪತಿಗಳು ಸಹಿತ ಮಂಗಳಾರತಿ ಮಾಡಿ ವಿಜಯೋತ್ಸವ ಆತಿಸಿದರು. ಇದು ನಮ್ಮ ಗೆಲುವಲ್ಲ ಇದು ನಿಮ್ಮೆಲ್ಲರ ಅಭಿಮಾನದ ಗೆಲುವು, ಧೈವದ ಗೆಲುವು ಎಂದರು.

ಸನ್ಮಾನ್ಯ ಶ್ರೀಮತಿ ನೀಲವ್ವ ಗಂಗಪ್ಪ ಆರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ .