Breaking News

ಹುನಗುಂದ ನಗರಕ್ಕೆ ಇತ್ತಿಚ್ಚಿಗೆ ಆಗಮಿಸಿದ ನೂತನ CPI ಹೊಸಕೇರಪ್ಪ ಕೆ. ಅವರಿಗೆ ಚಿಕನಾಳ ಗ್ರಾಂ,ಪಂ,ಉಪಾಧ್ಯಕ್ಷ ಸಂಗಪ್ಪ ಭಜಂತ್ರಿ ಅವರಿಂದ ಸನ್ಮಾನ,

ಅಮೀನಗಡ : ಇತ್ತಿಚ್ಚಿಗೆ ಹುನಗುಂದ ನಗರಕ್ಕೆ ಸರ್ಕಲ್ ಇನ್ಸ್ ಪೇಕ್ಟರ್ ಆಗಿ (CPI) ಆಗಮಿಸಿದ ಹೊಸಕೇರಪ್ಪ ಕೆ ,ಅವರನ್ನು ಇಲಕಲ್ಲ ತಾಲ್ಲೂಕಿನ ಚಿಕನಾಳ ಗ್ರಾಮದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ಸಂಗಪ್ಪ ಭಜಂತ್ತಿ, ಹಾಗೂ ಭಗೀರತ ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣನವರ ಹಾಗೂ

ಶ್ರೀ ದಶರಥ ಈರಪ್ಪ ನಾಗರಾಳ ಗ್ರಾಮ ಪಂಚಾಯತಿ ಸದಸ್ಯರು,ಶ್ರೀ ಷಣ್ಮುಖಪ್ಪ ಹನಮಪ್ಪ ಮೊಕಾಶಿ ಗ್ರಾಮ,ಪಂ,ಸದಸ್ಯರು ಚಿಕನಾಳ
ಶ್ರೀ ಕಾಶಣ್ಣ ಭೀಮಪ್ಪ ಜಡಿ
ಕಾಂಗ್ರೆಸ್ ಮುಖಂಡರು ಚಿಕನಾಳ ಎಲ್ಲಾ ಮುಖಂಡರು ಸೇರಿ ಅಮೀನಗಡಕ್ಕೆ ಕಾರ್ಯ ನಿಮಿತ್ತವಾಗಿ ಆಗಮಿಸಿದ್ದ CPI ಹೊಸಕೇರಪ್ಪ ಅವರನ್ನು ಕಂಡು ಖುಷಲೋಪಚರಿ ವಿಚಾರಿಸಿ ತಾಲೂಕಿಗೆ ಸ್ವಾಗತ ಕೋರಿದರು.

ನೂತನ CPI ಶ್ರೀ ಹೊಸಕೇರಪ್ಪ ಕೆ.

ತಮ್ಮ ಉತ್ತಮ ಕಾರ್ಯ ಚಟುವಟಿಕೆ ನಮ್ಮ ಸಹಕಾರ ತಮಗಿರಲಿ ಹಾಗೆ ನಮ್ಮ ಗ್ರಾಮದ ಯಾವುದೇ ತಂಟೆ – ತಕರಾರು ಪಿರಿಯಾದೆ ಬಂದರೂ ಸಹ ಅವರ ಮೇಲೆ ಕೇಸ್ ದಾಖಲು ಮಾಡದೆ ಕರಿಸಿ ಬುದ್ದಿ ಹೇಳಿ ಎಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಂಗಪ್ಪ ಭಜಂತ್ರಿ ಅವರು ವಿನಂತಿಸಿದರು.

About vijay_shankar

Check Also

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.