ಅಮೀನಗಡ : ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ.
ಶ್ರೀ ದಿವಂಗತ ಪಿ ಬಿ ದುತ್ತರಗಿ ಅಭಿಮಾನಿ ಸಂಘಟನೆಯಿಂದ ಇಂದು

ಶ್ರೀ ರಾಮಯ್ಯ ಸ್ವಾಮಿ ಶಾಲೆಯ ಹತ್ತಿರ ಇರುವ ಸಾರ್ವಜನಿಕ ಬೋರ್ವೆಲ್ ಇರುವ ಸ್ಥಳದಲ್ಲಿ ತುಂಬಾ ಕಸ ಬೇಳೆದು ಜನರಿಗೆ ತೊಂದರೆ ಉಂಟಾಗುವ ಕಾರಣ ಆ ಸ್ಥಳ ದಲ್ಲಿ ಸ್ವಚ್ಛತಾ ಕೆಲಸ ಇದೆ ಸ್ವಚ್ಛತೆ ಮಾಡಲಾಯಿತು, ಬೆಳಗಿನಿಂದ ಶ್ರಮದಾನ ಮಾಡಿ ನಿತ್ಯ ಸಾರ್ವಜನಿಕರಿಗೆ ನೀರು ತರಲು ಬರಲು ರಸ್ತೆಗೆ ಮುಳ್ಳುಕಂಟಿ ಹಾಗೂ ಕಸ ಬೆಳೆದು ತೊಂದರೆ ಆಗಿತ್ತು ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರಾದ ಆನಂದ ಪರಾಳದ ಈ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಕರೆದುಕೊಂಡು ಶ್ರಮದಾನ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು, ಈ ಸಂಧರ್ಭದಲ್ಲಿ

ಸಂಘಟನೆ ಅಧ್ಯಕ್ಷರು ಪ್ರವೀಣ್ ಬಳಕುನಂದಿ
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಪೂಜಾರಿ ಅವರ ಧರ್ಮಪತಿ ಜಗದೇಶ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಆನಂದ ಪರಾಳದ ,ಜಗದೀಶ್ ರಗಟಿ ,ವಿಜಯ ಗಾಡಿ,
ವಿನಾಯಕ ಗಟ್ಟಿಬ್ಯಾಳಿ ,ಸಂಗಮೇಶ ದುತ್ತರಾಗಿ,
Dr ಬಸು ಬಾಪ್ರಿ, ರಾಘವೇಂದ್ರ ದೂಫದ, ಶಿಕ್ಷಕ ರಾದ, ವೆಂಕಟೇಶ್ ವಾಸಿ, ಪ್ರಕಾಶ್ ಕಡೂರು,
ಜನಿವಾರದ ,ಪ್ರಕಾಶ್ ಹುಡೇದ, ಸಂಘಟನೆ, ಸದ ಸ್ಯರು, ಗ್ರಾಮದ ಯುವಕರು ಪಾಲ್ಗೊಂಡಿದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News