Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಲಕ್ಷ್ಮಣ್ಣ ವೇ,ಕಲಾದಗಿ

ಶ್ರೀ ಲಕ್ಷ್ಮಣ್ಣ ವೇಂಕಪ್ಪ ಕಲಾದಗಿ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಗಲಗೊಂಬ ,ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ರೈತ ಬಾಂದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಾಡಿನಲ್ಲಿ ರೈತರ ಬದುಕು ನೆರೆಯ ಹಾವಳಿಯಿಂದ ಕಂಗೆಟ್ಟಿದೆ,ಸರಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಇನ್ನೂ ಸಾಲ ಮನ್ನಾ ಮಾಡಿಲ್ಲ ಈ ತಕ್ಷಣ ಮಾನ್ಯ ಮುಖ್ಯಮಂತ್ರಿ ಬೊಮ್ಮಯಿ ಸಾಹೇಬರು ಸಾಲ ಮನ್ನಾ ಮಾಡಲು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಗಲಗೊಂಬ ಗ್ರಾಮದಿಂದ ದಿಂದ ನಾವು ವಿನಂತಿ ಮಾಡಿಕೊಳ್ಳು ತ್ತೇವೆ.

ಎಲ್ಲಾ ನಮ್ಮ ರೈತ ಬಾಂದವರು ತಪ್ಪದೆ ಕರೋನಾ ಲಸಿಕೆಯನ್ನು ಹಾಕಿಸಿ,ತಮ್ಮ ನಿತ್ಯದ ಕೆಲಸದ ಒತ್ತಡದಲ್ಲಿ ಕರೋನಾ ನಿರ್ಲಕ್ಷ್ಯ ಮಾಡಬೇಡಿ ಈ ಕರೋನಾ ದಿಂದ ಲಕ್ಷಾಂತರ ಜನರ ಬದುಕು ಕತ್ತಲೆಯಾಗಿದೆ ಈ ದೀಪಗಳ ಹಬ್ಬ ಎಲ್ಲರ ಬಾಳಿನಲ್ಲಿ ಹೊಸ ಭರವಸೆಯ ಬೇಳಕು ಚಲ್ಲಲಿ ಎಂದು ನಾನು ಶುಭ ಕೋರುತ್ತೇನೆ.

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.