Breaking News

ಅಮೀನಗಡ ನಗರದ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ & ಯಾ ರಾವಜೀ ಅಮೃತ ಚಹಾ! ವತಿಯಿಂದ ನಮ್ಮ ಎಲ್ಲಾ ಗ್ರಾಹಕರಿಗೆ

ಮಾಲೀಕರು : ಶ್ರೀ ಜಮೀಲ ಖಾದ್ರಿ ಖಾದ್ರಿ ಟ್ರಾವೆಲ್ಸ್ & ಟೂರಿಸ್ಟ್ ಮತ್ತು ನಗರದ ಪ್ರಸಿದ್ದ ಟೀ ಪಾಯಿಂಟ್ ಯಾ ರಾವಜೀ ಅಮೃತ ಚಹಾ! ಪಾಯಿಂಟ್ ಮಾಲೀಕರು, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಅಮೀನಗಡ ಬಸ್ ‌ನಿಲ್ದಾನದ ಎದುರಿಗೆ ಪಕ್ಕದ ಪ್ರವಾಸಿ ಮಂದಿರದ ಎದರಿಗೆ ಸುಪ್ರಸಿದ್ದ ಯಾ ರಾವಜಿ ಅಮೃತಚಹಾ
ತಮಗೆ ನಗರಗಳಿಗೆ ತೆರಳಲು ದಿನದ ಯಟವುದೆ ಸಮಯದಲ್ಲಿ ಮೇಲಿನ 9972059482 ನಂಬರಿಗೆ ಕರೆ ಮಾಡಿ ಉತ್ತಮ ಹಾಗೂ ಸುಖಕರ ಪ್ರಯಾಣ ಉತ್ತಮ ಸರ್ವಿಸ್

ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಮಾಲೀಕ ಶ್ರೀ ಜಮೀಲ ಖಾದ್ರಿ ಒಂದು ಸಲ ಟೀ ಪಾಯಿಂಟ್ ಗೆ ಬೇಟಿ ನೀಡಿ ಚಹಾ ಕುಡಿರಿ ನಾವು ಕರಿಯದೇ ತಾವೇ ಮತ್ತೆ ಮತ್ತೆ ಬರತಿರಿ ಅಂತಹ ಸ್ವಾದ ಭರಿತ ಚಹಾ ನಿಮ್ಮ ಅಮೀನಗಡ ನಗರದಲ್ಲಿ ಆರಂಭವಾಗಿದೆ.

ಗ್ರಾಹಕರ ಸಹಕಾರವೇ ನಮಗೆ ಆರ್ಶಿವಾದ ಒಂದು ಸಲ ನಮ್ಮ ಯಾ ರಾವಜಿ ಅಮೃತ ಚಹಾ ಕುಡಿದು ಅದರ ಸ್ವಾದಭರಿತ ಆನಂದವನ್ನು ನೀವೆ ಹೇಳಿ ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.