Breaking News

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಶ್ರೀಮ ತಿ ಎಸ್,ಎಸ್,ಗಂಜಿಹಾಳ

ಶ್ರೀಮತಿ ಎಸ್,ಎಸ್,ಗಂಜಿಹಾಳ. ಉಪಾಧ್ಯಕ್ಷರು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ,ಹುನಗುಂದ ಇವ ರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ಈ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,ನಮ್ಮ ಬ್ಯಾಂಕಿನ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ತಮ್ಮ ಉತ್ತಮ ವ್ಯವಹಾರ ಹಾಗೂ ನಂಬಿಕೆ ಕಾರಣ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಉತ್ತಮ ಗ್ರಾಹಕರು ತಾವಾಗಿ,ಈ ಕರೋನಾ ೩ ನೇ ಅಲೆ ಎಲ್ಲಡೆ ಪ್ರಕರಣ ಹೆಚ್ಚುತ್ತಿದ್ದು ಮುಂಜಾಗ್ರತವಾಗಿ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದಕೊಳ್ಳಿ ಎಲ್ಲರಿಗೂ ಶುಭವಾಗಲಿ,

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.