Breaking News

ತವರಗೇರಾ ಗ್ರಾಮದಲ್ಲಿ ಶಿವಶರಣ ಶ್ರೀ ನೂಲಿ ಚಂದಯ್ಯನವರ ಗಜಾನನ ಯುವಕ ಮಂಡಳಿಯಿಂದ ಗಣೇಶ ಪ್ರತಿಷ್ಠಾನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತವರಗೇರಾ ಗ್ರಾಮದಲ್ಲಿ ಕೊರಮ ಸಮಾಜದಿಂದ ಗಣಪತಿ ಪ್ರತಿಷ್ಠಾಪನೆ ದನ ಪ್ರಮುಖ ಬಿದಿಯಲ್ಲಿ ಮೇರವನಿಗೆ ಮಾಡುವ ಮೂಲಕ ಸಂಭ್ರಮದಿಂದ ತರಲಾಯಿತು.
ತವರಗೇರಾ ಗ್ರಾಮದ ಶಿವಶರಣ ಶ್ರೀ ನೂಲಿ ಚಂದಯ್ಯನವರ ಗಜಾನನ ಯುವಕ ಮಂಡಳಿಯಿಂದ ಶ್ರೀ ದುರ್ಗಾದೇವಿ ದೇವಸ್ಥಾನದ ಮುಂದೆ ಈ ಗಣಪತಿಯನ್ನು ಕುಡಿಸಲಾಯಿತು.
ಬಾಲ ಮುತೈದೇಯರಿಂದ ಆರತಿ ಇಡಿದು ಗಣಪತಿಯನ್ನು ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು.
ಗಣಪತಿಯನ್ನು ಕುಡಿಸಿದ ನಂತರ ಬಂದ ಎಲ್ಲಾ ಭಕ್ತರಿಗೆ ಮಹಾ ಪ್ರಸಾದವನ್ನು ಯುವಕ ಮಂಡಿಳಿ ಸದಸ್ಯರು ಹಮ್ಮಿಕೊಂಡಿದ್ದರು.

ತವರಗೇರಾ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತವರಗೇರಾ ಗ್ರಾಮದಲ್ಲಿ ಶಿವಶರಣ ನೂಲಿ ಚಂದಯ್ಯನವರ ಗಜಾನನ ಯುವಕ ಮಂಡಳಿ ಸದಸ್ಯರು ಹಾಗೂ ಕೊರಮ ಸಮಾಜದ ಹಿರಿಯರು ಸೇರಿಕೊಂಡು ಸುಮಾರು ವರ್ಷಗಳಿಂದ ಓನಿಯಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಇರಿಸುವ ಮೂಲಕ ಮಾದರಿಯಾಗಿದ್ದಾರೆ. ಹಲವಾರು ವಧಾರ್ಮಿಕ ಪೂಜಾ ಕಾರ್ಯಕ್ರಮ ಕೈಗೊಂಡು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು . ಸಂಘದ ಅಧ್ಯಕ್ಷ ಶ್ರೀ ಮಂಜುನಾಥ ಭಜಂತ್ರಿ ಹಾಗೂ ಪ್ರಮುಖರಾದ ಶಾಮಣ್ಣ ಭಜಂತ್ರಿ ( ತುರೀಹಾಳ) ಹಿರಿಯರಾದ ಶ್ರೀ ಶ್ಯಾಮಣ್ಣ ಭಜಂತ್ರಿ, ಪ,ಪ,ಸದಸ್ಯರು, ಶ್ರೀ ಭರಮಪ್ಪ ಭಜಂತ್ರಿ, ಹೋಳೆಪ್ಪ ಜಲಗೇರಿ,ಕರಿಯಪ್ಪ ಮೇಣೆದಾಳ,ಅಶೋಕ ಭಜಂತ್ರಿ, ಹನಮೇಶ ಭಜಂತ್ರಿ, ಲಕ್ಷ್ಮಣ್ಣ ಭಜಂತ್ರಿ, ( ತುಳಸಿಗೇರಿ) ದುರಗಪ್ಪ ಭಜಂತ್ರಿ, ಹನಮಂತ ಕುಟುಮರಿ,ಮರಿಯಪ್ಪ ಭಜಂತ್ರಿ ಮಾಜಿ ಗ್ರಾ,ಪಂ, ಸದಸ್ಯರು. ಸುರೇಶ ಭಜಂತ್ರಿ, ರಮೇಶ ಭಜಂತ್ರಿ, ರಾಜಪ್ಪ ಭಜಂತ್ರಿ. (ಜಲಗೇರಿ)ಶಿವರಾಜ ಭಜಂತ್ರಿ, ಮುಂತಟದವರು ಸಡಗರ ಸಂಭ್ರಮದಿಂದ ಗಣಪತಿಯನ್ನು ಸ್ಥಾಪಿಸಿ ಪ್ರಸಾದ ಮಾಡಿ ನಂತರ ಮಾತನಾಡಿದ ಸಂಘದ ಅಧ್ಯಕ್ಷ ೨/೯/೨೦೨೨,ಶುಕ್ರವಾರ ಸಾಯಂಕಾಲ ೬ ಗಂಟೆಗೆ ಗಣಪತಿ ವಿಸರ್ಜನೆ ಮಾಡುವುದಾಗಿ ತಿಳಿಸಿದರು.

ವರದಿ: ಶ್ರೀ ಲಕ್ಷ್ಮಣ್ಣ ವಾಯ್ ಭಜಂತ್ರಿ

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.