Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಆನಂದ ಬಡಿಗೇರ

ರೋಣ : ಗದಗ ಜಿಲ್ಲೆಯ ರೋಣ ತಾಲೂಕಿನ ಹೋಸಳ್ಳಿ ಗ್ರಾಮದ ಕಲಾವೊದ ಶ್ರೀ ಆನಂದ ಬಡಿಗೇರ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ,
ರೋಣ ತಾಲೂಕಿನ ಹೋಸಳ್ಳಿ ಗ್ರಾಮದ ಆನಂದ ಬಡಿಗೇರ ಅವರು ಈಗಾಗಲೇ ೧೦ ಕ್ಕೂ ಹೆಚ್ಚು ತೆರುಗಳನ್ನು ತಯಾರು ಮಾಡಿ ತಮ್ಮ ಅದ್ಬುತ ಕೆತ್ತನೆ,ಹಾಗೂ ವಿನ್ಯಾಸದ ಮೂಲಕ ಜನಮನ ಗೆದ್ದ ಆನಂದ ಅವರ ಕಲಾ ಕೌಶಲ್ಯ ಮೆಚ್ಚಿ ಗಜೆಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ತೆರನ್ನು ರೆಡಿ ಮಾಡುತ್ತಿದ್ದಾರೆ,ಇವರ ಕಲೆ ಮೆಚ್ಚಿ ಅನೇಕ ಜಾತ್ರಾ ಕಮಿಟಿ ಅವರು ಮೆಚ್ಚಿ ಪ್ರಶಸ್ತಿಗಳನ್ನು ಹಾಗೂ ಗೌರವ ಸನ್ಮಾನ ಮಾಡಿ ದ್ದಾರೆ.,

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.