Breaking News

ಗುಡೂರ ಗ್ರಾಮ ಪಂಚಾಯತ್ ಸದಸ್ಯರು,ಆರಿ ಕುಟುಂಬ ಮತ್ತು ಸ್ನೇಹಿತರು ನೂತನ ತಾಲೂಕ ಪಂ. ಅಧ್ಯಕ್ಷರಿಗೆ ಸನ್ಮಾನಿಸಿದರು

ಇಂದು
ನೂತನ ಇಲಕಲ್ ತಾಲೂಕಿನ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ನೀಲಪ್ಪ ಗೋಡಿ ಹಾಗೂ ಗುಡೂರ ಕಾಂಗ್ರೆಸ್ ಪಕ್ಷ ಘಟಕದ ಅಧ್ಯಕ್ಷರಾದ ಶ್ರೀ ಶೈಲಯ್ಯ ಶಿವಪ್ಪಯ್ಯನಮಠ (ಪಾಪನಾಳ) ಇವರಿಗೆ ಸಮಸ್ತ ಆರಿ ಹಾಗೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಂದ ಸನ್ಮಾನಿಸಲಾಯಿತ, ಈ ಸಂದರ್ಭದಲ್ಲಿ ಶ್ರೀ ಬಸೇರಸಾಬ ಕನೂ೯ಲ ಮುಸ್ಲಿಂ ಸಮುದಾಯದ ಹಿರಿಯರು ಶ್ರೀ ಮುನ್ನಾ ಕಟ್ಬ್ನಲಿ.ಶ್ರೀ ಹುಸೇನ್ ಸಾಬ್ ಆರಿ.ಶ್ರೀ ಖಾದಿರಸಾಬ ಕನೂ೯ಲ.ಶ್ರೀ ಚಾಂದಸಾಬ ವಾಲಿಕಾರ . ಶ್ರೀ ಖಾಸೀಂಬಿ ಮೌಲಸಾಬ ಆರಿ.ಶ್ರೀ ಕನೂ೯ಲ ಹಾಗೂ ಮುಸ್ಲಿಂ ಸಮಾಜದ ಗುರುಹಿರಿಯರ ಯುವಕರು ಉಪಸ್ಥಿತರಿದ್ದರು

About vijay_shankar

Check Also

ಶಾಸಕರಾದ ನಂತರ ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯತಿಗೆ ದೀಡಿರ್ ಬೇಟಿ ನೀಡಿದ ಎಚ್ ವೈ ಮೇಟಿ

ಅಮೀನಗಡ : ಬಾಗಲಕೋಟೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮೇಟಿ ಅವರು ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.